| ಪ್ರಶ್ನೆಗಳು: | |
| ೧. ೦೩.೦೨.೨೦೧೩ರಂದು ಬಿಡುಗಡೆಯಾದ ಖುಷ್ವಂತನಾಮ ದಿ ಲೆಸೆನ್ಸ್ ಆಫ್ ಮೈ ಲೈಫ್ ಈ ಕೃತಿಯ ಕರ್ತೃ ಯಾರು? | |
| ೨. ವಾರಣಾಸಿ ಯಾವ ನದಿ ದಡದ ಮೇಲಿದೆ? | |
| ೩. ಪ್ರಕೃತಿ ಚಿಕಿತ್ಸೆ ಕುರಿತು ಪುಸ್ತಕ ಬರೆದ ಭಾರತದ ಪ್ರಧಾನಿ ಯಾರು? | |
| ೪. ಟೆನ್ನಿಸ್ನಲ್ಲಿ ಗ್ರಾಂಡ್ ಸ್ಲ್ಯಾಮ್ ಟೆನಿಸ್ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ ಯಾರು? | |
| ೫. ಕಿತ್ತೂರು ಚೆನ್ನಮ್ಮ ಚಿತ್ರದ ನಿರ್ದೇಶಕರು ಯಾರು? | |
| ೬. ೭೪ನೇ ಸಂವಿಧಾನ ತಿದ್ದುಪಡಿಯ ಕಾಯ್ದೆ ಯಾವುದಕ್ಕೆ ಸಂಬಂಧಿಸಿದೆ? | |
| ೭. ೨೦೧೨ ಡಿಸೆಂಬರ್ ೨೯ ರಿಂದ ನಡೆದ ಕೇರಳ ರಾಜ್ಯ ೫ನೇ ಕನ್ನಡ ಸಮ್ಮೇಳನ ಮತ್ತು ಕೇರಳ ಕರ್ನಾಟಕ ಉತ್ಸವದ ಅಧ್ಯಕ್ಷರಾಗಿದ್ದವರು ಯಾರು? | |
| ೮. ೨೦೧೨ ನವೆಂಬರ್ ತಿಂಗಳಲ್ಲಿ ಯಾವ ರಾಷ್ಟ್ರ ಹೊಸ ಸಂವಿಧಾನ ಕರಡನ್ನು ಅಂಗೀಕರಿಸಿತು? | |
| ೯. ೨೦೧೩ರ ಡಿಎಸ್ಸಿ ದಕ್ಷಿಣ ಏಷ್ಯಾ ಸಾಹಿತ್ಯ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ ಎಂಬ ಖ್ಯಾತಿ ಪೆಡದ ಸಾಹಿತಿ ಯಾರು? | |
| ೧೦. ೧೮೫೭ರ ಸಿಪಾಯಿ ದಂಗೆಯನ್ನು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೆಂದು ವರ್ಣಿಸಿದವರು ಯಾರು? | |
| ೧೧. ಪೊಲಿಟಿಕಲ್ ಡೈನಾಮಿಕ್ ಆಫ್ ಪಂಚಾಯತ್ ರಾಜ್ ಗ್ರಂಥ ಕರ್ತೃ ಯಾರು? | |
| ೧೨. ವಿಶ್ವದ ಮೊದಲನೆ ಮಹಾಯುದ್ಧ ಜರುಗಿದ ವರ್ಷ ಯಾವುದು? | |
| ೧೩. ವಿಶ್ವಸಂಸ್ಥೆ ಆರಂಭವಾಗುವ ಮೊದಲು ಇದ್ದ ಸಂಸ್ಥೆ ಯಾವುದು? | |
| ೧೪. ಭಾರತದ ಪ್ರಥಮ ಸ್ವಾತಂತ್ಯ್ರ ಸಂಗ್ರಾಮ ೧೮೫೭ರ ಮೇ ೧೦ ರಂದು ಎಲ್ಲಿ ಆರಂಭವಾಯಿತು? | |
| ೧೫. ಪ್ರಪ್ರಥಮ ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿಯ ಮಹಿಳಾ ಅಧ್ಯಕ್ಷೆ ಯಾರು? | |
| ೧೬. ೧೯೯೮ರ ಮೇ ೧೧ರಂದು ಭಾರತ ಎಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿತು? | |
| ೧೭. ಆಲಿಪ್ತ ಚಳುವಳಿ ಸ್ಥಾಪಿಸಿದ ಮೂರು ದೇಶಗಳ ಪೈಕಿ ಭಾರತ ಒಂದು ಉಳಿದವು ಯಾವುವು? | |
| ೧೮. ಶ್ರವಣಬೆಳಗೋಳದ ಗೊಮ್ಮಟೇಶ್ವರ ಮೂರ್ತಿಯನ್ನು ನಿರ್ಮಿಸಿದವರು ಯಾರು? | |
| ೧೯. ಮಧ್ಯಪ್ರದೇಶ ಸರ್ಕಾರ ಖ್ಯಾತ ಹಿನ್ನೆಲೆ ಗಾಯಕಿಯೊಬ್ಬರ ಹೆಸರಿನಲ್ಲಿ ಒಂದು ಪ್ರಶಸ್ತಿ ಸ್ಥಾಪಿಸಿದೆ ಆ ಗಾಯಕಿ ಯಾರು? | |
| ೨೦. ಬಿಜಾಪುರದ ಮೂಲ ಹೆಸರೇನು? | |
| ೨೧. ಮಾನವನ ರಕ್ತಕಣಗಳನ್ನು ಗುರುತಿಸಿದ ವಿಜ್ಞಾನಿ ಯಾರು? | |
| ೨೨. ನೈಟ್ಹುಡ್ ಪುರಸ್ಕಾರವನ್ನು ಯಾವ ದೇಶ ನೀಡುತ್ತದೆ? | |
| ೨೩. ಪೆರಿಯಾರ್ ಪಕ್ಷಿಧಾಮ ಯಾವ ರಾಜ್ಯದಲ್ಲಿದೆ? | |
| ೨೪. ಪ್ರಕಾಶ ಪಡುಕೋಣೆ ಯಾವ ಕ್ರೀಡೆಗೆ ಹೆಸರಾಗಿದ್ದಾರೆ? | |
| ೨೫. ಬಾಂಬೆಯನ್ನು ಮಹಾರಾಷ್ಟ್ರ ಸರ್ಕಾರ ಮುಂಬಯಿ ಎಂದು ಯಾವ ವರ್ಷ ಬದಲಿಸಿತು? | |
| ೨೬. ಸಾಹಿತ್ಯದಲ್ಲಿ ನವರಸಗಳೆಂದರೆ ಯಾವುವು? | |
| ೨೭. ಶಬ್ದದ ವೇಗ ಎಷ್ಟು? | |
| ೨೮. ಜೇಡರ ಹುಳ ತನ್ನ ಬಲೆಯನ್ನು ಹೆಣೆಯಲು ತೆಗೆದುಕೊಳ್ಳುವ ಕಾಲ ಎಷ್ಟು? | |
| ೨೯. ಪಿನ್ ಕೋಡ್ ಎಂದರೇನು? | |
| ೩೦. ಈ ಚಿತ್ರದಲ್ಲಿರುವವರನ್ನು ಗುರ್ತಿಸಿ. | |
| ಈ ವಾರದ ಪ್ರಸಿದ್ಧ ದಿನಾಚರಣೆ | |
| ಮಾರ್ಚ್ ೨೭ ವಿಶ್ವ ರಂಗಭೂಮಿ ದಿನ | |
| ಉತ್ತರಗಳು: | |
| ೧. ಖುಷ್ವಂತ್ ಸಿಂಗ್ | |
| ೨. ಗಂಗಾ | |
| ೩. ಮೂರಾರ್ಜಿ ದೇಸಾಯಿ | |
| ೪. ಮಹೇಶ್ ಭೂಪತಿ | |
| ೫. ಬಿ.ಆರ್.ಪಂತಲು | |
| ೬. ನಗರ ಪಾಲನೆ | |
| ೭. ಮನು ಬಳಿಗಾರ | |
| ೮. ಈಜಿಪ್ಟ್ | |
| ೯. ಜೀತ್ ತುಯ್ಯಿಲ್ | |
| ೧೦. ವಿ.ಡಿ.ಸಾವರ್ಕರ್ | |
| ೧೧. ಪಿ.ಸಿ.ಮಾಥುರ್ | |
| ೧೨. ೧೯೧೪ ರಿಂದ ೧೯೧೯ | |
| ೧೩. ಲೀಗ್ ಆಫ್ ನೇಷನ್ಸ್ | |
| ೧೪. ಮೀರತ್ | |
| ೧೫. ವಿಜಯಲಕ್ಷ್ಮಿ ಪಂಡಿತ್ | |
| ೧೬. ಪೋಖಾರಣ್ | |
| ೧೭. ಯುಗೋಸ್ಲಾವಿಯ, ಈಜಿಪ್ಟ್ | |
| ೧೮. ಚಾವುಂಡರಾಯ | |
| ೧೯. ಲತಾ ಮಂಗೇಶ್ಕರ್ | |
| ೨೦. ವಿಜಯಪುರ | |
| ೨೧. ಕಾರ್ಲ್ಲ್ಯಾಂಡ್ ಸ್ಲೈನರ್ | |
| ೨೨. ಇಂಗ್ಲೆಂಡ್ | |
| ೨೩. ಕೇರಳ | |
| ೨೪. ಬ್ಯಾಂಡ್ಮಿಂಟನ್ | |
| ೨೫. ೧೯೯೫ | |
| ೨೬. ರತಿ, ಶೋಕ, ಕ್ರೋಧ, ಜಿಗುಪ್ಸೆ, ಶಮ, ಹಾಸ್ಯ, ಉತ್ಸಾಹ, ಭಯ ಮತ್ತು ವಿಸ್ಮಯ | |
| ೨೭. ೧ ನಿಮಿಷಕ್ಕೆ ೨೦ಕಿ.ಮೀ ವೇಗದಲ್ಲಿ ಪ್ರಸಾರವಾಗುತ್ತದೆ | |
| ೨೮. ಕೇವಲ ೯೦ ಸೆಕೆಂಡುಗಳು | |
| ೨೯. ಪೋಸ್ಟಲ್ ಇಂಡೆಕ್ಸ್ ನಂಬರ್ | |
| ೩೦. ಆಶಾ ಬೋಸ್ಲೆ | |
| ***** |