ನ.20ರಿಂದ 53ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ: ಕನ್ನಡ ಎರಡು ಸಿನಿಮಾಗಳು ಆಯ್ಕೆ. ಬೆಂಗಳೂರು,ಅಕ್ಟೋಬರ್,22,2022(..):ನವೆಂಬರ್ 20 ರಿಂದ ಗೋವಾದಲ್ಲಿ 53ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದ್ದು ಕನ್ನಡ ಎರಡು ಸಿನಿಮಾಗಳು ಆಯ್ಕೆಯಾಗಿವೆ. ಈ ಬಾರಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಎರಡು ಕನ್ನಡ ಚಿತ್ರಗಳು ಆಯ್ಕೆಯಾಗಿವೆ. ಕೃಷ್ಣಗೌಡರ ನಿರ್ದೇಶನದ ನಾನು ಕುಸುಮಾ. ಪೃಥ್ವಿ ಕೊಣ್ಣೂರ ನಿರ್ದೇಶನದ ಹದಿನೇಳೇಂಟು ಸಿನಿಮಾಗಳು ಪ್ರದರ್ಶನವಾಗಲಿವೆ ಎಂಬ ಮಾಹಿತಿ ಲಭ್ಯವಾಗಿದೆ. ಕನ್ನಡ ತೆಲುಗು ಸೇರಿ 25 ಸಿನಿಮಾಗಳು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ. : 53rd - - - – . 20