ಪಿಎಫ್ ಐ ಬ್ಯಾನ್ ಮಾಡಿದ ತಕ್ಷಣ ಸಮಾಜಘಾತುಕ ಕೆಲಸ ನಿಲ್ಲುತ್ತೆ ಅನ್ನೋದು ಸುಳ್ಳು- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ. ರಾಮನಗರ,ಸೆಪ್ಟಂಬರ್,28,2022(..):ಪಿಎಫ್ ಐ ಸಂಘಟನೆ ನಿಷೇಧಿಸಿರುವ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಪಿಎಫ್ ಐ ಸಂಘಟನೆ ಬ್ಯಾನ್ ಮಾಡಿದ ಮಾತ್ರಕ್ಕೆ ಸಮಾಜಘಾತುಕ ಕೆಲಸ ನಿಲ್ಲಲ್ಲ. ಸಮಾಜಘಾತುಕ ಕೆಲಸ ನಿಲ್ಲುತ್ತೆ ಅನ್ನೋದು ಸುಳ್ಳು ಎಂದಿದ್ದಾರೆ. ಈ ಕುರಿತು ಇಂದು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ,ಸಮಾಜದ್ರೋಹಿ,ರಾಷ್ಟ್ರದ್ರೋಹಿಚಟುವಟಿಕೆಗಳಲ್ಲಿಯಾವುದೇಸಂಘಟನೆಪಾಲ್ಗೊಂಡಿದ್ದರೂಅದನ್ನುನಿಷೇಧಿಸಬೇಕು.ಯಾರೇ ತಪ್ಪು ಮಾಡಿದರೂ ಉಗ್ರವಾದ ಕ್ರಮ ಕೈಗೊಳ್ಳಬೇಕು ಎಂದರು. ಈಗಾಗಲೇಬಂಧನಕ್ಕೊಳಗಾಗಿರುವಪಿಎಫ್‌ಐಕಾರ್ಯಕರ್ತರುನಡೆಸಿರುವಸಮಾಜವಿರೋಧಿಚಟುವಟಿಕೆಗಳನ್ನುಜನರಮುಂದಿಟ್ಟರೆಅವರಪರಸಹಾನುಭೂತಿಇಟ್ಟುಕೊಂಡುಪ್ರತಿಭಟನೆನಡೆಸಲುಶುರುಮಾಡಿರುವಜನರಿಗೆವಾಸ್ತವತೆಮನದಟ್ಟಾಗುತ್ತದೆಎಂದರು. : – - - .