ಕಾಂಗ್ರೆಸ್ ನಿಂದ ‘ ’ ಅಭಿಯಾನ: ರೀಡೋ ಸಿದ್ಧರಾಮಯ್ಯ , ಇಡಿ ಡಿಕೆಶಿ ಎಂದು ಬಿಜೆಪಿ ತಿರುಗೇಟು ಬೆಂಗಳೂರು,ಸೆಪ್ಟಂಬರ್,21,2022(..):ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಇದೀಗ ಕೋಡ್ ವಾರ್ ಶುರುವಾಗಿದೆ. ಕಾಂಗ್ರೆಸ್ ನಿಂದ ಹೆಸರಿನಲ್ಲಿ ಅಭಿಯಾನ ಆರಂಭವಾದರೇ ಇದಕ್ಕೆ ಬಿಜೆಪಿ ತಕ್ಕ ತಿರುಗೇಟು ನೀಡಿದೆ. ‘ ಎಂಬ ಕೋಡ್ ಹೊಂದಿರುವ ಪೋಸ್ಟರ್ ಬಿಡುಗಡೆ ಮಾಡಲಾಗಿದ್ದು ಇದಕ್ಕೆ ತಿರುಗೇಟು ನೀಡಿರು ಬಿಜೆಪಿ ರೀಡೋ ಸಿದ್ಧರಾಮಯ್ಯ ಇಡಿ ಡಿಕೆ ಶಿವಕುಮಾರ್ ಎಂಬ ಪೋಸ್ಟರ್ ರಿಲೀಸ್ ಮಾಡಿ ತಿರುಗೇಟು ನೀಡಿದೆ. ಕಾಂಗ್ರೆಸ್ ಅಭಿಯಾನ ಕುರಿತು ಪ್ರತಿಕ್ರಿಯಿಸಿ ಕಿಡಿಕಾರಿದ ಸಚಿವ ಬಿಸಿ ಪಾಟೀಲ್, ಸಿದ್ದರಾಮಯ್ಯ ಕಾಂಗ್ರೆಸ್ ಏನು ಸತ್ಯ ಹರಿಶ್ಚಂದ್ರನ ಮಕ್ಕಳ. ಪೇ ಸಿಎಂ ಕ್ಯಾಂಪೇನ್ ಮಾಡ್ತೀರೋದು ನಾಚಿಕೆಗೇಡಿನ ಸಂಗತಿ ಎಂದು ವಾಗ್ದಾಳಿ ನಡೆಸಿದ್ದಾರೆ. : ‘ - – - - – -