ಮೈಸೂರು ವಿವಿ: ನಾಳೆ ಮೈಕ್ರೋಬಯಾಲಜಿಸ್ಟ್ಸ್ ಆಫ್ ಇಂಡಿಯಾದ 62ನೇ ವಾರ್ಷಿಕ ಅಂತಾರಾಷ್ಟ್ರೀಯ ಸಮ್ಮೇಳನ. ಮೈಸೂರು,ಸೆಪ್ಟಂಬರ್,20,2022(..):ಮಾನಸಗಂಗೋತ್ರಿ ವಿಜ್ಞಾನ ಭವನದಲ್ಲಿ ಸೆಪ್ಟಂಬರ್ 21ರಂದು ಅಸೋಸಿಯೇಷನ್ ​​ಆಫ್ ಮೈಕ್ರೋಬಯಾಲಜಿಸ್ಟ್ಸ್ ಆಫ್ ಇಂಡಿಯಾದ 62ನೇ ವಾರ್ಷಿಕ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗಿದೆ. ಮೈಸೂರು ವಿಶ್ವವಿದ್ಯಾನಿಲಯ, ಸಿಎಸ್ ಐ ಆರ್-ಸಿಎಫ್ ಟಿಆರ್ ಐ-ಡಿಆರ್ ಡಿಒ-ಡಿಎಫ್ ಆರ್ ಎಲ್, ಕೆಎಸ್ ಟಿಎ ಮತ್ತು ಜೆಎಸ್ ಎಸ್ ಅಹೇರ್ ಸಹಯೋಗದಲ್ಲಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮದಲ್ಲಿ “ಸೂಕ್ಷ್ಮಜೀವಿಗಳು ಮತ್ತು ಸಮಾಜ: ಪ್ರಸ್ತುತ ಪ್ರವೃತ್ತಿಗಳು ಮತ್ತು ಭವಿಷ್ಯದ ನಿರೀಕ್ಷೆಗಳು (-2022)” ಎಂಬ ವಿಷಯದ ಬಗ್ಗೆ ಉಪನ್ಯಾಸವೂ ಇರಲಿದೆ. ಪದ್ಮಶ್ರೀ, ಬೆಂಗಳೂರು ಜಯದೇವ ಹೃದಯ ರಕ್ತನಾಳದ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕರಾದ ಡಾ.ಸಿ.ಎನ್.ಮಂಜುನಾಥ್, ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ ಕುಮಾರ್ , ಪದ್ಮಶ್ರೀ ಪ್ರೊ.ಎಸ್.ಅಯ್ಯಪ್ಪನ್, ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್.ರಂಗಪ್ಪ, ಡಿಆರ್ ಡಿಒ-ಡಿಎಫ್ ಆರ್ ಎಲ್ ನಿರ್ದೇಶಕ ಡಾ. ಅನಿಲ್ ದತ್ ಸೆಮ್ವಾಲ್, ನವದೆಹಲಿ ಅಕಾಡೆಮಿ ಆಫ್‌ ಮೈಕ್ರೋ‌‌‌ ಬಯೋಲಾಜಿಕಲ್ ಸೈನ್ಸಸ್ ಅಧ್ಯಕ್ಷ ಪ್ರೊ.ಆರ್.ಸಿ.ಕುಹಾದ್, ಎಎಂಐ ಅಧ್ಯಕ್ಷ ಪ್ರೊ. ಪ್ರವೀಣ್ ರಿಷಿ ಅಧ್ಯಕ್ಷ , ಪ್ರಧಾನ ಕಾರ್ಯದರ್ಶಿ ಪ್ರೊ. ನಮಿತಾ ಸಿಂಗ್, ಪ್ರೊ.ಎಸ್. ಸತೀಶ್ & ಪ್ರೊ.ಎಸ್.ಚಂದ್ರ ನಾಯಕ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ. : - – -62nd –- - … : 62nd , 20, 2022 (..): 62nd 21. , “ : (-2022),” , ---, , . . .. , , , , . . , -, , . . , . .. , - . , . .. , , , . , , , . , , . . . . .: //