ಬಿಎಸ್ ವೈ, ಬಿವೈವಿ, ಎಸ್.ಟಿ ಸೋಮಶೇಖರ್ ವಿರುದ್ಧದ ಕೇಸ್ ಗೆ ಉತ್ತರವೇನು..? ಕ್ರಮವೇನು..? ರಾಜ್ಯ ಕಾಂಗ್ರೆಸ್ ಕಿಡಿ. ಬೆಂಗಳೂರು,ಸೆಪ್ಟಂಬರ್,19,2022(..):ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಇಡಿ ವಿಚಾರಣೆಗೆ ರಾಜ್ಯ ಕಾಂಗ್ರೆಸ್ ಘಟಕ ಕಿಡಿಕಾರಿದೆ. ಟ್ವೀಟ್ ಮೂಲಕ ರಾಜ್ಯ ಬಿಜೆಪಿ ಸರ್ಕಾರಕ್ಕೆ ಚಾಟಿ ಬೀಸಿರುವ ರಾಜ್ಯ ಕಾಂಗ್ರೆಸ್, 40 ಪರ್ಸೆಂಟ್ ಸರ್ಕಾರದ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಕಾಂಗ್ರೆಸ್ ವಿರುದ್ಧದ ಬಿಜೆಪಿಯ ಬ್ಲಾಕ್ಮೇಲ್ ತಂತ್ರ ಫಲಿಸದು. ಕಾಂಗ್ರೆಸ್‌ ನ ಹಳೆಯ ಪ್ರಕರಣಗಳನ್ನು ಹಿಡಿಯುತ್ತೇವೆ ಎಂದಿದ್ದ ಬಿಜೆಪಿಯ ಎದುರೇ ಈಗ ಹಳೆಯ ಅಕ್ರಮದ ಭೂತ ಬಂದು ನಿಂತಿದೆ. , & ಎಸ್.ಟಿ ಸೋಮಶೇಖರ್ ವಿರುದ್ದದ ಪ್ರಕರಣಕ್ಕೆ ಉತ್ತರವೇನು, ಕ್ರಮವೇನು ಎಂದು ಪ್ರಶ್ನಿಸಿದೆ. ಬಿಎಸ್ ವೈ ಅವರು ಈಗ ವಿಚಾರಣೆ ಎದುರಿಸಬೇಕಿದೆ, ಯತ್ನಾಳ್ ಅವರು ಹೇಳಿದಂತೆ ಕೇಂದ್ರ ಸಂಸದೀಯ ಮಂಡಳಿಗೆ ರಾಜೀನಾಮೆ ನೀಡುವರೇ? ಬಿವೈ ವಿಜಯೇಂದ್ರ ಅವರು ಉಪಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡುವರೇ ಅಥವಾ ಜೈಲಿನಿಂದಲೇ ಹುದ್ದೆ ನಿರ್ವಹಿಸುವರೇ? ಎಸ್.ಟಿ ಸೋಮಶೇಖರ್ ಅವರ ರಾಜೀನಾಮೆ ಯಾವಾಗ..? ಎಂದು ರಾಜ್ಯ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. : – –- - - - … , , .. ? ? . , 19, 2022 (..): . .. . , . 40% . , ’ . . .. , .. .. ? ,” .“ , ? .. -’ ? .. ,” ’ .: / / / / ?