ಮಾಂಸ ತಿಂದು ದೇವಸ್ಥಾನಕ್ಕೆ ಹೋಗ್ತೀನಿ ಅನ್ನೋದು ಭಂಡತನ-ಬಿವೈ ವಿಜಯೇಂದ್ರ. ಶಿವಮೊಗ್ಗ,ಆಗಸ್ಟ್,22,2022(..):ವಿಪಕ್ಷ ನಾಯಕ ಸಿದ್ಧರಾಮಯ್ಯ ಮಾಂಸ ಸೇವಿಸಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು ಈ ಕುರತು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಪ್ರತಿಕ್ರಿಯಿಸಿದ್ಧಾರೆ. ಈ ಕುರಿತು ಮಾತನಾಡಿರುವ ಬಿವೈ ವಿಜಯೇಂದ್ರ, ಮಾಂಸ ತಿಂದು ದೇವಸ್ಥಾನಕ್ಕೆ ಹೋಗ್ತೀನಿ ಅನ್ನೋದು ಭಂಡತನ. ಯಾರು ಏನು ಬೇಖಾದರೂ ತಿನ್ನಬಹುದು. ಯಾರು ಏನಬೇಕಾದರೂ ತಿನ್ನಲು ಸ್ವಾತಂತ್ರ ಇದೆ. ದೇವರನ್ನ ನಂಬಿ ಜೀನ ನಡೆಸುವವ ಜನರು ಇದ್ದಾರೆ ಎಂದರು. : - - – - .