ರಾಜ್ಯದ ವಿವಿಧ ಮಠಗಳು ದೇವಸ್ಥಾನಗಳು ಸಂಘಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡಿದ ಸರ್ಕಾರ. ಬೆಂಗಳೂರು,ಆಗಸ್ಟ್,17,2022(..):ರಾಜ್ಯದ ವಿವಿಧ ಮಠಗಳು ದೇವಸ್ಥಾನಗಳು ಸಂಘಸಂಸ್ಥೆಗಳಿಗೆ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ರಾಜ್ಯ ವಿವಿಧ ಮಠಗಳು ದೇವಸ್ಥಾನಗಳು ಸಂಘಸಂಸ್ಥೆ , ಟ್ರಸ್ಟ್ ಗಳಿಗೆ 142.59 ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗಿದೆ. 178 ಮಠಗಳು 59 ದೇವಸ್ಥಾನಗಳು, 26 ಸಂಘ ಸಂಸ್ಥೆಗಳು, ಟ್ರಸ್ಟ್ ಗಳಿಗೆ ಅನುದಾನ ರಿಲೀಸ್ ಮಾಡಲಾಗಿದೆ. : - - –- –