ಅಮುಲ್ ಮತ್ತು ಮದರ್ ಡೈರಿ ಹಾಲಿನ ದರ 2 ರೂ. ಹೆಚ್ಚಳ. ಬೆಂಗಳೂರು,ಆಗಸ್ಟ್,16,2022(..):ಅಮುಲ್ ಮತ್ತು ಮದರ್ ಡೈರಿ ಹಾಲಿನ ದರವನ್ನು 2 ರೂ. ಹೆಚ್ಚಳ ಮಾಡಲಾಗಿದೆ. ಅಮುಲ್ ಗೋಲ್ಡ್ ಬೆಲೆ 500 ಎಂಎಲ್​ಗೆ 31 ರೂ., ಅಮುಲ್ ತಾಜಾ 500 ಎಂಎಲ್​ ಗೆ 25 ರೂ., ಅಮುಲ್ ಶಕ್ತಿ 500 ಎಂಎಲ್​ ಗೆ 28 ​​ರೂ. ಪ್ರತಿ ಲೀಟರ್‌ಗೆ ರೂ 2 ಹೆಚ್ಚಳವಾಗಿದ್ದು, ಎಂಆರ್‌ಪಿಯಲ್ಲಿ ಶೇಕಡಾ 4 ರಷ್ಟು ಹೆಚ್ಚಳವಾಗಿದೆ. ಅಮುಲ್ ಈ ವರ್ಷದ ಫೆಬ್ರವರಿಯಲ್ಲಿ ಬೆಲೆಗಳನ್ನು ಹೆಚ್ಚಿಸಿತ್ತು. ಇದಾದ ನಂತರ ಅಮುಲ್ ಗೋಲ್ಡ್ ಹಾಲಿನ 500 ಎಂಎಲ್ ​ಗೆ 30 ರೂ., ಅಮುಲ್ ತಜಾ 500 ಎಂಎಲ್ ಗೆ 24 ರೂ., ಅಮುಲ್ ಶಕ್ತಿ 500 ಎಂಎಲ್ ಗೆ 27 ರೂ. ದರವನ್ನು ನಿಗದಿ ಮಾಡಲಾಗಿತ್ತು. ಆಗಸ್ಟ್ 17, 2022 ರಿಂದ ಜಾರಿಗೆ ಬರುವಂತೆ ಹಾಲಿನ ಬೆಲೆಯನ್ನು ಲೀಟರ್‌ಗೆ 2 ರೂ.ಗಳಷ್ಟು ಹೆಚ್ಚಿಸುವುದು ಅನಿವಾರ್ಯ ಎಂದು ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. : - - - -.2. - … . 2 , 16, 2022 (..): . 2 . 500 .31 500 . 25. 500 . 28 . . 2 , 4% . , . 2 17, 2022.: / /