ಕರ್ನಾಟಕ ಗಳ ಮಹಾಪತನ : ನಿವೃತ್ತ ಐಎಎಸ್ ಅಧಿಕಾರಿ ಪುಸ್ತಕದಲ್ಲಿ ಬೆಚ್ಚಿ ಬೀಳಿಸೋ ಸಂಗತಿ..! – ಆಶಾಕೃಷ್ಣಸ್ವಾಮಿ, ಸೀನಿಯರ್ ಜರ್ನಲಿಸ್ಟ್, ಬೆಂಗಳೂರು, ಜು.27, 2022 : (.. ) ‘ಜೆ.ಹೆಚ್. ಪಟೇಲ್: ಕೃಷ್ಣ ಲೀಲಾ, 11-7 ಮುಖ್ಯಮಂತ್ರಿ, ,. ಎಸ್. ಎಂ ಕೃಷ್ಣ: , ಎಸ್.ಬಂಗಾರಪ್ಪ: ಭ್ರಷ್ಟಾಚಾರ ವೀಕೇಂದ್ರಿಕರಣದ ಅವಿಷ್ಕಾರಿ. ರಾಮಕೃಷ್ಣ ಹೆಗ್ಗಡೆ: ಬುದ್ಧಿವಂತ, ಜಾತ್ಯಾತೀತ, ರಾಜಕೀಯ ಆಧಾರಿತ ಮೌಲ್ಯ,ಹೆಚ್.ಡಿ. ದೇವೇಗೌಡ: ಅನಿರೀಕ್ಷಿತ ಪ್ರಧಾನಿ. ಹೆಚ್.ಡಿ. ಕುಮಾರಸ್ವಾಮಿ: ಮರೆಗುಳಿ ರಾಜಕಾರಣಿ. ಈ ಅಭಿಪ್ರಾಯಗಳನ್ನ ವ್ಯಕ್ತಪಡಿಸಿರುವುದು ನಿವೃತ್ತ ಐಎಎಸ್ ಅಧಿಕಾರಿ ವಿ. ಬಾಲಸುಬ್ರಹ್ಮಣಿಯನ್ ತಮ್ಮ ಪುಸ್ತಕದಲ್ಲಿ. ಅವರ ‘ — ’ ಎಂಬ ೪೦೭ ಪುಟಗಳ ಪುಸ್ತಕವನ್ನು ಬರೆದಿದ್ದಾರೆ. ಇದು ಬೆಂಗಳೂರಿನ್ಲಲಿ ಜುಲೈ 30 ರಂದು ಔಪಚಾರಿಕವಾಗಿ ಬಿಡುಗಡೆಗೊಳಿಸಲಾಗುವುದು. ನವ ದೆಹಲಿಯ ಆಥರ್ಸ್ ಪ್ರೆಸ್ ಪ್ರಕಟಿಸಿದ್ದು, ರೂ.595 ಬೆಲೆ ನಿಗಧಿಪಡಿಸಲಾಗಿದೆ. ಈ ಪುಸ್ತಕ ಬಾಲಸುಬ್ರಹ್ಮಣಿಯನ್ ತನ್ನ 50 ವರ್ಷದ ಸರ್ಕಾರಿ ಸೇವೆಯಲ್ಲಿ ಕಂಡಂತಹ ತಮ್ಮ ಮೇಲ್ಪಟ್ಟ ಅಧಿಕಾರಿಗಳ ಹಾಗೂ ರಾಜಕೀಯ ಮುಖಂಡರ, ಮುಖ್ಯಮಂತ್ರಿಗಳ ಕಾರ್ಯಶೈಲಿಯನ್ನ ಸೆರೆ ಹಿಡಿದಿದೆ. ಅವರು ಐಎಎಸ್ ಅಧಿಕಾರಿಯಾಗಿ ನಿರ್ವಹಿಸಿದ ಜವಾಬ್ದಾರಿಗಳು ಹಾಗೂ ನಿವೃತ್ತಿ ನಂತರ 2001 ರಲ್ಲಿ ಕರ್ನಾಟಕದಲ್ಲಿ ‘ಭೂಗಳ್ಳತನ ತಡೆಗಟ್ಟುವಿಕೆಯ ಕಾರ್ಯಪಡೆ ಅಧ್ಯಕ್ಷರಾಗಿ ನಿರ್ವಹಿಸಿದ ಜವಾಬ್ದಾರಿಗಳ ಕುರಿತು ವಿವರವಾಗಿ ಬರೆದಿದ್ದಾರೆ. ಅವರದ್ದು ನೇರನುಡಿ, ಬರಹ. ಮೇಲ್ಪಟ್ಟ ಅಧಿಕಾರಿಗಳು ಹೇಗೆ ತಮ್ಮ ಜಾತಿಯ ಚೌಕಟ್ಟಿನಿಂದ ಹೊರಬರದೆ ತಮ್ಮ ಜಾತಿಯ ಕಿರಿಯ ಅಧಿಕಾರಿಗಳಿಗೆ ಕೊಟ್ಟಿರುವ ಉತ್ತೇಜನ ತೆರೆದಿಟ್ಟಿದ್ದಾರೆ. ಇದರೊಂದಿಗೆ ರಾಜಕಾರಣಿಗಳು ಜಾತಿಗೆ ಹೇಗೆ ಅಂಟಿಕೊಂಡಿರುತ್ತಾರೆ ಎಂಬುದನ್ನೂ ಬರೆದಿದ್ದಾರೆ. ಬಾಲಸುಬ್ರಹ್ಮಣಿಯನ್ ಅವರ ಇಂಗ್ಲೀಷ್ ಬರಹ ಎಷ್ಟು ಉತ್ತಮ ದಲ್ಲಿದೆಯೆಂದರೇ ಕೆಲವು ಪದಗಳ ಅರ್ಥ ತಿಳಿದುಕೊಳ್ಳಬೇಕಾದರೇ ನಿಂಘಂಟನ್ನು ಆಶ್ರಯಿಸಲೇಬೇಕಾಗುತ್ತದೆ. ಅವರ ಸಾಮರ್ಥ್ಯ ಗೊತ್ತಿರುವವರು ಅವರು ಬರೆದಿರುವುದನ್ನ ಸಂಶಯಿಸದೇ ಓದುತ್ತಾರೆ. ಇವರು ಕರ್ನಾಟಕದ ಉದ್ದಗಲಕ್ಕೂ ಭೂಗಳ್ಳತನವನ್ನು ಬೆಳಕಿಗೆ ತಂದವರು. ಆದರೆ ಸರ್ಕಾರ ಇವರ ಕಾರ್ಯವನ್ನು ಪ್ರಶಂಸಿಸಲಿಲ್ಲ. ಬಾಲಸುಬ್ರಹ್ಮಣಿಯನ್ ಅವರು ಯಾವುದೇ ದಿನಚರಿ ಪುಸ್ತಕ ಇಟ್ಟಿಲ್ಲ. ಆದರೆ ಕೋವಿಡ್ ಸಾಂಕ್ರಮಿಕದ ಎರಡು ವರ್ಷಗಳ ಕಾಲ ಅವರು ತಮ್ಮ ನೆನಪಿನಲ್ಲಿ ಇರುವ ಎಲ್ಲಾ ಘಟನೆಗಳನ್ನು ಈ ಪುಸ್ತಕದ ರೂಪದಲ್ಲಿ ತಂದಿದ್ದಾರೆ. ಅವರು ತಮ್ಮ 50 ವರ್ಷದ ಅಧಿಕಾರದಲ್ಲಿ ನೋಡಿದ ಎಲ್ಲಾ ಬೆಳವಣಿಗೆಯನ್ನ ದಾಖಲಿಸಿದ್ದಾರೆ. ಅವರಿಗೆ ಈಗ 81 ವರ್ಷ. ಆದರೆ ಇವರ ನೆನಪಿನ ಶಕ್ತಿ ತೀಕ್ಷ್ಣವಾಗಿದೆ. ಈಗಲೂ ಸಹ ತಮ್ಮ ಜೀವನದಲ್ಲಿ ನಡೆದ ಪ್ರತಿ ಪ್ರಮುಖ ಘಟನೆ ಹಾಗೂ ಬಂದು ಹೋದ ವ್ಯಕ್ತಿಗಳನ್ನೂ ಅವರು ಮರೆತಿಲ್ಲ. ತಮ್ಮ ಬೆನ್ನಿಗೆ ಚೂರಿಗೆ ಹಾಕಿದ ’ಪಾಲಕ್ಕಾಡ್ ಬ್ರಾಹ್ಮಣ ಸಹೋದ್ಯೋಗಿ’ ಹಾಗೂ ‘ಮರೆಗುಳಿ’ ಮುಖ್ಯ ಕಾರ್ಯದರ್ಶಿಯವರನ್ನ ಅವರು ಹೇಗೆ ತಾನೇ ಮರೆಯಬಲ್ಲರು…! ಆದರೆ ಈ ಅಧಿಕಾರಿಗಳ ಹೆಸರನ್ನ ಬಹಿರಂಗಗೊಳಿಸಿಲ್ಲ. ಅವರ ಪ್ರಕಾರ ಕಳೆದ 50 ವರ್ಷಗಳಲ್ಲಿ ರಾಜ್ಯದ ಆಡಳಿತದ ಮಹೋನ್ನತತೆ ಯಿಂದ ಪತನಗೊಂಡಿದೆ. ಇವರದ್ದು 10 ಮುಖ್ಯಮಂತ್ರಿಗಳು ಹಾಗೂ 27 ಮುಖ್ಯ ಕಾರ್ಯದರ್ಶಿಗಳ ಜತೆಗಿನ ಕಾರ್ಯಾನುಭವ. ಇವರು ಬಹಿರಂಗಪಡಿಸಿರುವ ಕೆಲ ವಾಸ್ತವಗಳು ಚಕಿತಗೊಳಿಸಿದರೆ, ಕೆಲವು ಸಾರ್ವಜನಿಕ ವಲಯದಲ್ಲಿರುವುದನ್ನು ಬಲಪಡಿಸುತ್ತದೆ. ಇವರು ಜೆ.ಎಚ್. ಪಟೇಲ್ ರಿಗೆ 11-7 ಸಿಎಂ, , ಎಂಬ ಬಿರುದನ್ನು ನೀಡಿದ್ದಾರೆ. ಅಮೇರಿಕಾದಲ್ಲಿ 7 -11 ಅಂಗಡಿಗಳು ಬೆಳಿಗ್ಗೆ 7 ರಿಂದ ರಾತ್ರಿ 11 ಗಂಟೆಯವರೆಗೆ ಅಗತ್ಯ ವಸ್ತುಗಳನ್ನು ಮಾರಾಟ ಮಾಡುತ್ತವೆ. ಆದರೆ ಪಟೇಲ್ ರು ಬೆಳಿಗ್ಗೆ 11 ರಿಂದ ಸಂಜೆ 7 ರವರೆಗೆ ಮಾತ್ರ ಕೆಲಸ ಮಾಡುತ್ತಿದ್ದರು. ಇವರ ಕಾರ್ಯ ನಿರ್ವಹಣೆ ’ಸ್ಲೋ ಮೋಷನ್’ ನಂತಿರುತಿತ್ತು . ಕೇವಲ ಮಾಡಲು ಶಕ್ತಿ ಇತ್ತು.. ಅಂದ ಹಾಗೆ ’ಬಿಎನ್ಬಿ’ () ಎಂದರೆ, ಬಾಟಲ್ ಅಂಡ್ ಬೇಬ್ಸ್ ( ) ಎಂದರ್ಥ. ಇವರ ರಾತ್ರಿ ಚಟುವಟಿಕೆಗಳು ಸಂಜೆ 6.30ಕ್ಕೆ ಪ್ರಾರಂಭವಾಗುತ್ತಿತ್ತು. , ನೆಚ್ಚಿನ ಪೇಯವಾಗಿತ್ತು. ಅದನ್ನು ಅವರಿಗೆ ಅಂದಿನ ಕೈಗಾರಿಕೆಗಳ ನಿರ್ದೇಶಕರು ಮುಕ್ತವಾಗಿ, ಸದಾ ಸರಬರಾಜು ಮಾಡುತ್ತಿದ್ದರು. ಅವರ ಕುಡಿತ ಸಂಜೆ 6.30ರಿಂದಲೇ ಆರಂಭವಾಗುತ್ತಿತ್ತು ಎಚ್ಚರ ತಪ್ಪುವ ಮುಂಚೆ ಅವರು 750 ಎಂಎಲ್ ನಲ್ಲಿ ಮುಕ್ಕಾಲು ಭಾಗ ಒಮ್ಮೆಗೆ ಸೇವಿಸುತ್ತಿದ್ದರು. ಬಾಲಸುಬ್ರಹ್ಮಣಿಯನ್ ಒಂದು ರಸವತ್ತಾದ ಸನ್ನಿವೇಶ ಬರೆದಿದ್ದಾರೆ. ದೆಹಲಿ ‘ಕರ್ನಾಟಕ ಭವನದ’ ಪ್ರಾದೇಶಿಕ ಆಯುಕ್ತರಾಗಿ ಕೆಲಸ ಮಾಡುತ್ತಿದ್ದರು. ಆಗ ಪಟೇಲರು ಅಲ್ಲಿ ತಂಗಿದ್ದರು. ಅವರಿಗೆ ಸಾಥ್ ಕೊಟ್ಟಿದ್ದು ಒಬ್ಬ ಪಿಂಪ್ . ಆತ ಅಂದಿನ ಕಾಲದ ಕನ್ನಡ ಚಲನಚಿತ್ರಗಳಲ್ಲಿ ಜನಪ್ರಿಯತೆ ಕಳೆದುಕೊಂಡಿದ್ದ ನಟ, ಅವರೂ ಕ್ಯಾಬಿನೆಟ್ ಸಚಿವ ಕೂಡ ಆಗಿದ್ದರು. ಇವರೊಂದಿಗೆ ಇಬ್ಬರು ಎಂಎಲ್ಎಗಳು. ಈ ಪಟಾಲಂಗಳೊಂದಿಗೆ ಹಾಗೂ ಒರ್ವ ಮಹಿಳೆಯೊಂದಿಗೆ ‘ ಕರ್ನಾಟಕ ಭವನ’ ದ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಪಟೇಲರು ಚೆನ್ನಾಗಿ ಪಾರ್ಟಿ ಮಾಡುತ್ತಿದ್ದರು. ಪಟೇಲರ ತರ್ಕ ಬದ್ಧತೆ ಮಾತುಗಳು ಬಂದ್ ಆಗುತ್ತಿದ್ದುದ್ದು ಸಂಜೆ 7ರ ಒಳಗೆ. . ಈ 11-7 ಸಿಎಂಗೆ ಆ ಸಚಿವ, ಚಲನಚಿತ್ರ ಕ್ಷೇತ್ರದ ಅನೇಕ ’ಎಕ್ಸ್ಟ್ರಾ’ಗಳನ್ನು ಸರಬರಾಜು ಮಾಡುತ್ತಿದ್ದರು. ಈ ‘ ಕೃಷ್ಣ ಲೀಲಾ’ ಸಿಎಂ ಯೋಜನಾ ಆಯೋಗದ ಸಭೆಗೂ ಸಹ ಸರಿಯಾದ ಸಮಯಕ್ಕೆ ಹೋಗಲಾಗಿರಲಿಲ್ಲ, ಅವರು ಬೆಳಗ್ಗೆ 10.30 ಕ್ಕೆ ಸಭೆಗೆ ಹೋಗಬೇಕಾಗಿತ್ತು, ಆದರೇ ಸಮಯ 8.45 ಆದರು, ಹಾಸಿಗೆಯಲ್ಲೇ ಇದ್ದರು. ಕೊನೆಗೆ ಒಂದು ಗಂಟೆ ವಿಳಂಬವಾಗಿ ತೆರಳಿ ಕಾರ್ಯಸೂಚಿಯನ್ನು ಸಹ ಉಲ್ಲಂಘಿಸಿ ಕೇಂದ್ರ ಸರ್ಕಾರವನ್ನ ಟೀಕಿಸಿ ಏನೋ ಮಾತನಾಡಿ ಹೊರಬಂದರು ಎಂದು ಲೇಖಕರು ಸ್ಮರಿಸಿಕೊಳ್ಳುತ್ತಾರೆ. ಈ ಸಿಎಂ ಅವರ ಆಡಳಿತಾವಧಿಯನ್ನು ಎಂದು ಕರೆದಿದ್ದಾರೆ. ಏಕೆಂದರೆ, ಎಲ್ಲಾ ಅಕ್ರಮವನ್ನು ಇವರು ಕಾನೂನುಬದ್ಧವಾಗಿಸಿದ್ದವರು. ಪಟೇಲ್ ರಿಗೆ ಇದ್ದುದ್ದು ಬುದ್ಧಿವಂತಿಕೆ ಹಾಗೂ ಹಾಸ್ಯಪ್ರಜ್ಞೆಯಲ್ಲ ಅವರೊಬ್ಬ ಒರ್ವ ’‘ವಿಧೂಷಕ ಎಂದು ಬರೆದಿದ್ದಾರೆ. ’ಫುಲ್ ಬ್ರೈಟ್’ ಸಿಎಂ ಅರ್ಧ-ಬ್ರೈಟ್ ಗಿಂತ ಕಳಪೆ : ಎಸ್ ಎಂ ಕೃಷ್ಣ ಅವರನ್ನು ಉಲ್ಲೇಖಿಸುತ್ತಾ, ಈ ಮಾಜಿ ಅಧಿಕಾರಿ ಬರೆಯುತ್ತಾರೆ ಎಸ್ ಎಂಕೆ ಅವರಿಗೆ ಗೊತ್ತಿರಬೇಕಿತ್ತು, ‘ಭವ್ಯವಾದ ಕೆಂಪು ಕೋಟೆ ಹಾಗೂ ತಾಜ್ ಮಹಲ್ಗಳು ಮೊಘಲ್ ದೊರೆಗಳ ಆಡಳಿತ ಶಾಶ್ವತವಾಗಿರಿಸಲಿಲ್ಲ. ಆದರೆ ಈ ಸತ್ಯ ನಾಯಕರಿಗೆ ತಿಳಿದಿರಲಿಲ್ಲ. ಈ , ವಿಕಾಸ ಸೌಧ ನಿರ್ಮಾಣ ಮಾಡಲು, ಹಾಗೂ ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಾಣ ಮಾಡಲು ಹಣ ಪೋಲು ಮಾಡಿದರು. ಎಸ್ಎಂಕೆ ೨೦೦೪ರಲ್ಲಿ ವಿಕಾಸಸೌಧ ಉದ್ಘಾಟನೆಯಾಗುವ ಒಂಬತ್ತು ತಿಂಗಳ ಮೊದಲೇ ತನ್ನ ಮುಖ್ಯಮಂತ್ರಿ ಪದವಿಯನ್ನು ಕಳೆದುಕೊಂಡರು. ಲೇಖಕರು ಅಂದಿನ ಲೋಕಪಯೋಗಿ ಸಚಿವರಾಗಿದ್ದ, ಧರ್ಮ ಸಿಂಗ್ ಅವರನ್ನೂ ಛೇಡಿಸಿದ್ದಾರೆ. ಸಿಂಗ್ ಅವರು ಎಲ್ಲಾ ರಾಜಕಾರಣಿಗಳು ಅಧಿಕಾರಿಗಳು ಹೇಳುವ ಎಲ್ಲಾ ಅಭಿಪ್ರಾಯಗಳಿಗೆ ಹೂ ಎನ್ನುತ್ತಿದ್ದರು. ಇದಕ್ಕಾಗಿಯೇ ಅವರಿಗೆ ಜನಪ್ರೀಯತೆ ಬಂದಿದ್ದು. ಇದು ಅವರಿಗೆ ರಕ್ತಗತವಾಗಿ ಬಂದಂತಹ ಗುಣವಾಗಿತ್ತು. ಈ ಕಾರಣದಿಂದಲೇ ದೇವೆಗೌಡರು ಎಸ್ ಎಂಕೆಯನ್ನು ಪಕ್ಕಕ್ಕೆ ತಳ್ಳಿ, ಸಿಂಗ್ ಅವರನ್ನು ಸಿಎಂ ಪದವಿಗೆ ಆಯ್ಕೆ ಮಾಡಿದರು ಎಂದು ಸ್ಮರಿಸಿಕೊಳ್ಳುತ್ತಾರೆ. ಆ ರಾಜಕಾರಣಿ, ಒಬ್ಬ ಕಿರಿಯ ಲಿಂಗಾಯತ ಅಧಿಕಾರಿಯನ್ನ ಮುಖ್ಯ ಕಾರ್ಯದರ್ಶಿ ಸ್ಥಾನಕ್ಕೆ ತಂದರು. ಆದರೆ ಆ ಸ್ಥಾನ ಸಿಗಬೇಕಾಗಿದ್ದು ಒಬ್ಬ ಮೈಸೂರಿನ ಉತ್ತಮ ಪ್ರಾಮಾಣಿಕ ಅಧಿಕಾರಿಗೆ. ಆದರೆ ಅದು ಅವರಿಗೆ ದೊರೆಯಲಿಲ್ಲ ಅದಕ್ಕೆ ಕಾರಣ ಆ ಅಧಿಕಾರಿ ಬ್ರಾಹ್ಮಣರಾಗಿದ್ದರು. ಬಾಲಸುಬ್ರಹ್ಮಣಿಯನ್ ಅವರು ದೇವರಾಜ ಅರಸ್ ಹಾಗೂ ವೀರೇಂದ್ರ ಪಾಟೀಲ್ ರನ್ನು ಮೆಚ್ಚಿಕೊಳ್ಳುತ್ತಾರೆ. ಕೆಂಗಲ್ ಹನುಮಂತಯ್ಯ ಅವರೂ ಒಳಗೊಂಡಂತೆ ಕರ್ನಾಟಕ ಕಂಡಂತಹ ಎಲ್ಲಾ ಮುಖ್ಯಮಂತ್ರಿಗಳೇನು ಸದ್ಗುಣರೇನಲ್ಲ. ಆದರೆ ಕೆಂಗಲ್ ಅವರು ಒಬ್ಬ ಟಾಸ್ಕ್ ಮಾಸ್ಟರ್. ಅಧಿಕಾರಿಗಳ ಜೊತೆ ಸಜ್ಜನಿಕೆಯಿಂದ ವರ್ತಿಸುತ್ತಿದ್ದ ಇಬ್ಬರೇ ಸಿಎಂಗಳೆಂದರೇ ಹೆಗಡೆ ಮತ್ತು ವೀರೇಂದ್ರ ಪಾಟೀಲ್.ಆರ್. ಗುಂಡೂರಾವ್ ಅವರಿಗೆ ಟೆನ್ನಿಸ್ ಕಲಿಯುವುದು ಹಾಗೂ ನೃತ್ಯಗಾರ್ಥಿ ಮಂಜು ಭಾರ್ಗವಿ ಅವರ ನೃತ್ಯ ಪ್ರದರ್ಶನಗಳನ್ನು ನೋಡುವುದೇ ಮುಖ್ಯವಾಗಿತ್ತು. ಜಿಲ್ಲಾಡಳಿತದ ಪ್ರಗತಿ ಪರಿಶೀಲನೆ ಜವಾಬ್ದಾರಿಯನ್ನು ಎಂದು ತೆಗೆದುಕೊಳ್ಳದೇ ಎಲ್ಲಾ ಅಧಿಕಾರಿಗಳಿಗೆ ವಹಿಸಿಬಿಟ್ಟಿದ್ದರು. ಹೆಗಡೆ ಅವರು ಬ್ರಾಹ್ಮಣರಾಗಿದ್ದರೂ ಸಹ ಎಲ್ಲಾ ಜಾತಿಯವರು ಒಪ್ಪಿಕೊಳ್ಳುವ ವ್ಯಕ್ತಿಯಾಗಿದ್ದರು. ಮಹಿಳಾ ಪತ್ರಕರ್ತರ ಬಗ್ಗೆ ಒಂದು ರೀತಿಯ ವಿಶೇಷ ’ಅನುಕಂಪ’ ಹೊಂದಿದ್ದರು. ರಾಮಕೃಷ್ಣ ಹೆಗಡೆ ಅವರನ್ನು ಟೀಕಿಸಿದ್ದರೂ ಬಾಲಸುಬ್ರಹ್ಮಣಿಯನ್ ಅವರು, ಅವರ ಬುದ್ಧಿವಂತಿಕೆಯನ್ನು ಹೊಗಳಿದ್ದಾರೆ. ಕೆಲ ಸಮಯ ಅನೇಕ ಸಾರಿ ಬಾಲಸುಬ್ರಹ್ಮಣಿಯನ್ ಅವರ ಇಂಗ್ಲೀಷ್ ಭಾಷೆಯನ್ನ ಖುದ್ದು ಹೆಗಡೆ ತಿದ್ದಿದ್ದಾರೆ. ಮುಂದುವರೆಯುತ್ತದೆ…… : , - - — . : - , : : , 11-7 , , ; : ; . : ; : , - , : , : . , , . 407- — . 30 . , , 595. ’ , , , 50 . , - 2001 . , , ’ - . , - . , . - , , . , . ‘ ’ -19 . 81, . ‘ ’ ! . ’ , . 10 27 . , . 11- , , . , 7- 7 11 . , 11 7 . ‘ ” ‘ ’ (). , . ‘-’ 6.30 . , , , . 750 . , , , ‘’ . -- , , ’ . ‘’ 11-7 , 7 . , , , . 11-7’ , . , , , . ‘’ -. , . - . , , . 2004, . ’ , . . , . , , . , , . . . , , . , .( ….)