: “ನೀಟ್” ಮರು ಪರೀಕ್ಷೆಗೆ ಸುಪ್ರೀಂ ಕೋರ್ಟ್ ನಕಾರ. ’ ನವ ದೆಹಲಿ, ಜು,23,2024: (..) ಪ್ರಶ್ನೆ ಪತ್ರಿಕೆ ವ್ಯವಸ್ಥಿತವಾಗಿ ಸೋರಿಕೆಯಾಗದ ಕಾರಣ “ನೀಟ್” ಮರು ಪರೀಕ್ಷೆಗೆ ಸುಪ್ರೀಂ ಕೋರ್ಟ್ ನಕಾರ. ನೀಟ್‌ ಗೊಂದಲದ ಸಂಬಂದ ಇಂದು ನಡೆದ ವಿಚಾರಣೆ. ಬಳಿಕ ತೀರ್ಪು ಪ್ರಕಟ. ವಿವಾದಿತ ಪ್ರಶ್ನೆಗೆ ಆಯ್ಕೆ 4 ಸರಿಯಾದ ಉತ್ತರವಾಗಿತ್ತು. “ಪ್ರಸ್ತುತ ಹಂತದಲ್ಲಿ, ಪರೀಕ್ಷೆಯ ಫಲಿತಾಂಶಗಳನ್ನು ತಿರುಚಲಾಗಿದೆ ಅಥವಾ ಪರೀಕ್ಷೆಯ ನಡವಳಿಕೆಯಲ್ಲಿ ವ್ಯವಸ್ಥಿತ ಉಲ್ಲಂಘನೆಯಾಗಿದೆ ಎಂದು ತೋರಿಸಲು ಸಮರ್ಪಕ ದಾಖಲೆ ಕೊರತೆಯಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಸಿಜೆಐ ಚಂದ್ರಚೂಡ್ . : ’ . 4 . – “ , .”