2022 ಫಸ್ಟ್ ಹಾಫ್: ಟಾಪ್ 10 ಸಿನಿಮಾ ಪಟ್ಟಿ ಬಿಡುಗಡೆ ಮಾಡಿದ ಐಎಂಡಿಬಿ ಬೆಂಗಳೂರು, ಜೂನ್ 14, 2022 (..):2022 ಮೊದಲ ಅರ್ಧದಲ್ಲಿ ತೆರೆಕಂಡಿರುವ ಸಿನಿಮಾಗಳ ಪೈಕಿ ಟಾಪ್ 10 ಪಟ್ಟಿಯನ್ನು ಐಎಂಡಿಬಿ ಬಿಡುಗಡೆ ಮಾಡಿದೆ. ಗರಿಷ್ಠ ರೇಟಿಂಗ್ ಪಡೆದುಕೊಂಡ ಸಿನಿಮಾ ಎಂಬ ಆಧಾರದಲ್ಲಿ ಐಎಂಡಿಬಿ ಪ್ರತಿವರ್ಷ ಪಟ್ಟಿ ಬಿಡುಗಡೆ ಮಾಡುತ್ತದೆ. ಕಮಲ್ ಹಾಸನ್ ನಟನೆಯ ವಿಕ್ರಮ್, ಯಶ್ ನಟನೆಯ ಕೆಜಿಎಫ್ ಚಾಪ್ಟರ್ 2, ದಿ ಕಾಶ್ಮೀರ್ ಫೈಲ್ಸ್-, ಹೃದಯಂ ಇದರಲ್ಲಿ ಟಾಪ್ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಹೀಗಿದೆ ನೋಡಿ ಐಎಂಡಿಬಿ ಸಿನಿಮಾಗಳು ವಿಕ್ರಮ್- 8.6ಕೆಜಿಎಫ್ ಚಾಪ್ಟರ್ 2- 8.5ದಿ ಕಾಶ್ಮೀರ್ ಫೈಲ್ಸ್- 8.3ಹೃದಯಂ- 8.1ಆರ್‌ಆರ್‌ಆರ್‌- 8.0ಎ ಥರ್ಸ್‌ಡೇ- 7.8ಝುಂಡ್- 7.4ರನ್‌ವೇ 37- 7.2ಗಂಗೂಬಾಯಿ ಕಾಠಿಯಾವಾಡಿ- 7.0ಸಾಮ್ರಾಟ್ ಪೃಥ್ವಿರಾಜ್- 7.0