ಕಾರ್ಯಾಂಗದ ಸೊಕ್ಕು ನ್ಯಾಯಾಂಗದ ಕೆಚ್ಚು ರಾಜ್ಯದ ಅಧಿಕಾರಶಾಹಿ ವಿರುದ್ಧ ನ್ಯಾಯಾಂಗ ನಿರಂತರ ಗದಾಪ್ರಹಾರ ನ್ಯಾಯಾಂಗವುಪದೇಪದೆಸರಕಾರದವಿರುದ್ಧ‘ಗದಾಪ್ರಹಾರ’ನಡೆಸುತ್ತಿದೆ.ಪ್ರತಿದಿನವೂಒಂದಿಲ್ಲೊಂದುಪ್ರಕರಣದಲ್ಲಿಸರಕಾರ,ನಾನಾಇಲಾಖೆಗಳು,ಹಿರಿಯಅಧಿಕಾರಿಗಳನ್ನುಹೈಕೋರ್ಟ್ತೀವ್ರತರಾಟೆಗೆತಗೆದುಕೊಳ್ಳುವುದುಮಾಮೂಲಿಯಾಗಿದೆ.ಇತ್ತೀಚಿನದಿನಗಳಲ್ಲಂತೂಅದುಮತ್ತಷ್ಟುಹೆಚ್ಚಾಗಿದ್ದು,ಭಂಡಸರಕಾರಕ್ಕೆನಾಚಿಕೆಆಗಲ್ವೇ?ದಪ್ಪಚರ್ಮದಅಧಿಕಾರಿಗಳಿಗೆಕೋರ್ಟ್ಆದೇಶಗಳುಅರ್ಥವಾಗುತ್ತಿಲ್ಲವೇ?ಒಬ್ಬಐಎಎಸ್ಅಧಿಕಾರಿಯನ್ನುಜೈಲಿಗೆಕಳಿಸಿದರೆಬುದ್ಧಿಬರುತ್ತದೆ.ಸರಕಾರದವರ್ತನೆಬೇಸರತಂದಿದೆ.ಅಧಿಕಾರಿಗಳನ್ನುಕಾರಾಗೃಹಕ್ಕೆಕಳಿಸಲುಇದುಸಕಾಲ…ಹೀಗೆನ್ಯಾಯಮೂರ್ತಿಗಳುಕಠಿಣಾತಿಕಠಿಣಶಬ್ದಗಳನ್ನುಬಳಕೆಮಾಡಿದಬಳಿಕಸರಕಾರಎಚ್ಚೆತ್ತುಕೊಂಡಿದೆ.ಸೋಮವಾರಇಬ್ಬರುಅಧಿಕಾರಿಗಳಬಂಧನವಾಗಿದೆ.ಕೋರ್ಟ್ಆದೇಶಗಳನ್ನುಗೌರವಿಸದ,ನ್ಯಾಯಾಲಯಗಳಿಗೆಬೆಲೆಕೊಡದ,ತೀರ್ಪುಗಳನ್ನುನಿರ್ಲಕ್ಷಿಸುವಸರಕಾರದಮತ್ತುಅಧಿಕಾರಿಗಳವರ್ತನೆಗಮನಿಸಿದರೆ,ಸರಕಾರವೇನೂಸೂಕ್ಷ್ಮಸಂವೇದನೆಕಳೆದುಕೊಂಡಿದೆಯೋಎಂಬ ಅನುಮಾನಮೂಡುತ್ತದೆ.ಹಾಗಾಗಿನ್ಯಾಯಾಲಯವುಸರಕಾರದ‘ಜಡತ್ವ’ವನ್ನುಅರ್ಥಮಾಡಿಕೊಂಡು,ತಾನೇಸರಕಾರದಹಿರಿಯಅಧಿಕಾರಿಗಳನ್ನುಕರೆಯಿಸಿಅವರಿಗೆಚಳಿಬಿಡಿಸುವುದು,ಚಾಟಿಬೀಸುವುದು,ಬೆವರಿಳಿಸುವುದುಮಾಡುತ್ತಿದೆ.ರಾಜ್ಯದಎಲ್ಲಗ್ರಾಮಗಳಿಗೆಸ್ಮಶಾನಒದಗಿಸುವುದು,ಎಸಿಬಿಯಲ್ಲಿಭ್ರಷ್ಟಾಚಾರ,ಕಂದಾಯದಾಖಲೆಗಳಲ್ಲಿನಎಂಟ್ರಿವಿಚಾರಹೀಗೆಬಹುತೇಕಪ್ರಕರಣಗಳಲ್ಲಿಚಾಟಿಬೀಸುವುದುಮುಂದುವರಿದಿದೆ.ಕಳೆದಮೂರುತಿಂಗಳಲ್ಲಿಆಯ್ದಕೆಲಪ್ರಕರಣಗಳಲ್ಲಿಕೋರ್ಟ್ಸರಕಾರದವಿರುದ್ಧಖಡಕ್ನುಡಿಗಳನ್ನಾಡಿದೆ. ಏ.೫,೨೦೨೨ಪ್ರಕರಣ:ಧಾರವಾಡಮಾನಸಿಕಆರೋಗ್ಯಮತ್ತುನರವಿಜ್ಞಾನಸಂಸ್ಥೆಯಲ್ಲಿಎಂಆರ್‌ಐಮಷಿನ್ಅಳವಡಿಕೆಹೈಕೋರ್ಟ್ಹೇಳಿದ್ದು:ವೈದ್ಯಕೀಯಶಿಕ್ಷಣಇಲಾಖೆಯಪ್ರಧಾನಕಾರ್ಯದರ್ಶಿನವೀನ್ರಾಜ್ ಸಿಂಗ್ಅವರನ್ನುಖುದ್ದುಕರೆಸಿತರಾಟೆಗೆತೆಗೆದುಕೊಂಡು,ಹಲವುವರ್ಷಗಳಿಂದನಿಮಗೆಒಂದುಯಂತ್ರಅಳವಡಿಸಲುಸಾಧ್ಯವಾಗಿಲ್ಲವೆಂದರೆಎಂತಹಕೆಲಸಮಾಡುತ್ತಿದ್ದೀರಿಎಂಬುದುಗೊತ್ತಾಗುತ್ತಿದೆ.ಅಧಿಕಾರಿಗಳುದಪ್ಪಚರ್ಮದಜನರು.ವಿಳಂಬಕ್ಕೆಯಾರುಕಾರಣ,ಅವರನ್ನುಸುಮ್ಮನೆಬಿಡಲಾಗದು.ಯಂತ್ರಅಳವಡಿಸಲುವಿಫಲವಾಗಿರುವಎಲ್ಲಅಧಿಕಾರಿಗಳವೇತನತಡೆಹಿಡಿಯುತ್ತೇವೆ. ಜೂನ್೭,೨೦೨೨ಪ್ರಕರಣ:ರಾಜ್ಯದಎಲ್ಲತಾಲೂಕುಗಳಲ್ಲಿಗೋಶಾಲೆಗಳಆರಂಭಿಸಿರುವಕುರಿತಪಿಐಎಲ್ವಿಚಾರಣೆಕೋರ್ಟ್ಹೇಳಿದ್ದು:ಗೋಶಾಲೆಆರಂಭಿಸಲುಇನ್ನೆಷ್ಟುವರ್ಷಬೇಕು.ಇದೇನುಪಂಚವಾರ್ಷಿಕಯೋಜನೆಯೇ?ಒಂದೂವರೆವರ್ಷದಿಂದಬಾಯಿಯಲ್ಲಿಹೇಳುತ್ತಿದ್ದೀರಿ.ಏನೂಮಾಡುತ್ತಿಲ್ಲ.ಹೀಗಾದರೆಹೇಗೆ?ಗೋಶಾಲೆಆರಂಭಿಸಿಎಂದುನಾವುಆದೇಶಿಸಿದ್ದರೆ,ನೀವುಭೂಮಿಹುಡುಕ್ತಾಇದ್ದೀವಿ,ಕೊಳೆವೆಬಾವಿಕೊರೆಸುತ್ತಿದ್ದೇವೆಎಂದೆಲ್ಲಾಕತೆಹೇಳುತ್ತಿದ್ದೀರಿ.ಕೋರ್ಟ್‌ಗೆಅದೆಲ್ಲಾಬೇಡ,ಯಾವಗೋಶಾಲೆಗಳುಎಲ್ಲಜಿಲ್ಲೆಗಳಲ್ಲಿಸಿದ್ಧವಾಗುತ್ತವೆಹೇಳಿ,ವೇಳಾಪಟ್ಟಿಕೊಡಿ. ಏ.೧೯,೨೦೨೨ಪ್ರಕರಣ:ಬಿಬಿಎಂಪಿವ್ಯಾಪ್ತಿಯಲ್ಲಿನಡೆಸಿರುವಕಾಮಗಾರಿಗೆಗುತ್ತಿಗೆಹಣಪಾವತಿಸದವಿಚಾರಹೈಕೋರ್ಟ್ಹೇಳಿದ್ದು:ಗುತ್ತಿಗೆಹಣಪಾವತಿಯಾಗಿಲ್ಲಎಂಬಕಾರಣಕ್ಕೆಆತ್ಮಹತ್ಯೆಗೆಶರಣಾದಗುತ್ತಿಗೆದಾರಸಂತೋಷ್ಪಾಟೀಲ್ಪ್ರಕರಣವನ್ನುಪ್ರಸ್ತಾಪಿಸಿತು.ಅದಕ್ಕೆಹೈಕೋರ್ಟ್‘‘ಇನ್ನೂಎಷ್ಟುಜನಗುತ್ತಿಗೆದಾರರುಸಾಯಬೇಕೆಂದುಕೊಂಡಿದ್ದೀರಿ.ಕೆಲಸಮಾಡಿದರೂಹಣಪಾವತಿಗೆಯಾಕೆಮೀನಮೇಷಎಣಿಸುತ್ತಿದ್ದೀರಿ.ಈಪ್ರಕರಣವನ್ನುಸುಮ್ಮನೆಬಿಡಲಾಗುವುದಿಲ್ಲ.ಇದಕ್ಕೆತಾರ್ಕಿಕಅಂತ್ಯಕಾಣಿಸಲೇಬೇಕು.ಹಣಯಾಕೆಪಾವತಿಮಾಡಿಲ್ಲಎಂಬಬಗ್ಗೆಸೂಕ್ತವಿವರಣೆನೀಡಬೇಕು.ಇಲ್ಲದೇಹೋದಲ್ಲಿಆಯುಕ್ತರೇಖುದ್ದುಹಾಜರಾಗುವಂತೆಆದೇಶಿಸಲಾಗುವುದು. ಜೂನ್೯,೨೦೨೨ಪ್ರಕರಣ:ರಾಜ್ಯದಎಲ್ಲಗ್ರಾಮಗಳಿಗೆಸ್ಮಶಾನದಜಾಗಒದಗಿಸಲುಆದೇಶಿಸಿಮೂರುವರ್ಷವಾದರೂಪಾಲನೆಮಾಡದ್ದಕ್ಕೆಹೂಡಿರುವನ್ಯಾಯಾಂಗನಿಂದನೆಕೋರ್ಟ್ಹೇಳಿದ್ದು:ಭಂಡಸರಕಾರಕ್ಕೆನಾಚಿಕೆಆಗಲ್ಲವೇ?ಹೆಣಗಳನ್ನುರಸ್ತೆಗಳಲ್ಲಿಹೂಳಬೇಕಾ?ಸರಕಾರಮಾಡಬೇಕಾದಕೆಲಸವನ್ನುಕೋರ್ಟ್ಮಾಡಬೇಕಾಗಿದೆ.ಸರಕಾರಕ್ಕೆನಾಚಿಕೆಆಗಬೇಕು.ಸತ್ತವರಿಗೆಸ್ಮಶಾನದಲ್ಲಿಜಾಗಒದಗಿಸಲುಸರಕಾರಇಷ್ಟೊಂದುಬೇಜಾಬ್ದಾರಿಯಿಂದನಡೆದುಕೊಳ್ಳುತ್ತಿರುವುದುಕಳವಳಕಾರಿ.ಒಳ್ಳೆಯಕೆಲಸಮಾಡಿದರೆಜನಮೆಚ್ಚಿಮತಹಾಕುತ್ತಾರೆ.ಮೂರುವರ್ಷಕಳೆದರೂಕೋರ್ಟ್ಆದೇಶಪಾಲನೆಮಾಡದಸರಕಾರದಧೈರ್ಯಮೆಚ್ಚಬೇಕು.ಇಂತಹಭಂಡಸರಕಾರವನ್ನುನೋಡಿಲ್ಲ. ಜೂನ್೬,೨೦೨೨ಪ್ರಕರಣ:ಪೌರಸಂಸ್ಥೆಗಳಲ್ಲಿಕಾರ್ಯನಿರ್ವಹಿಸುವಗ್ರೂಪ್–ಸಿಸಿಬ್ಬಂದಿ‘ಗ್ರೂಪ್–ಬಿ’ಗೆವಿಲೀನವಿಚಾರಹೈಕೋರ್ಟ್ಹೇಳಿದ್ದು:ಕೋರ್ಟ್ಆದೇಶಪಾಲಿಸದಸರಕಾರಮತ್ತುಅಧಿಕಾರಿಗಳವರ್ತನೆಯಿಂದಬೇಸತ್ತಿದ್ದೇವೆ.ಹಿರಿಯಐಎಎಸ್ಅಕಾರಿಯೊಬ್ಬರನ್ನುಜೈಲಿಗೆಕಳುಹಿಸದಹೊರತುಸರಕಾರಎಚ್ಚೆತ್ತುಕೊಳ್ಳುವುದಿಲ್ಲ.ಅಧಿಕಾರಿಗಳನ್ನುಜೈಲಿಗೆಕಳುಹಿಸಲುಇದುಸಕಾಲ.ಕೋರ್ಟ್ಆದೇಶಪಾಲಿಸಲುನಿರ್ಲಕ್ಷ್ಯತೋರುವಅಕಾರಿಗಳವಿರುದ್ಧಕಠಿಣಕ್ರಮತೆಗೆದುಕೊಳ್ಳುವುದುಅನಿವಾರ್ಯ.ಅಧಿಕಾರಿಜೈಲಿಗೆಹೋಗುವದಿನಯಾವಾಗಬೇಕಾದರೂಬರಬಹುದು’. ಜೂನ್೧೦,೨೦೨೨ಪ್ರಕರಣ:ಆರ್‌ಟಿಸಿಯಲ್ಲಿಜಮೀನುಖರೀದಿಸಿದವರಹೆಸರುನಮೂದಿಸದಿರುವುದು.ಕೋರ್ಟ್ಹೇಳಿದ್ದು:ಕೆಜಿಎಫ್ತಹಸೀಲ್ದಾರ್ಸುಜಾತಾರಾಮ್ಅವರನ್ನುಕೋರ್ಟ್‌ಗೆಕರೆಯಿಸಿ,ಕೋರ್ಟ್ಆದೇಶಪಾಲಿಸದಿದ್ದರೆಜೈಲಿಗೆಹೋಗಲುಸಿದ್ಧರಾಗಿ.ಜೈಲಿನಲ್ಲಿಅವರಿಗೆಕೋರ್ಟ್ಘನತೆಯಅರಿವಾಗಲಿ.ಪೊಲೀಸರನ್ನುಕರೆಸಿಈಗಲೇಜೈಲಿಗೆಕಳುಹಿಸುತ್ತೇವೆ.ಕೋರ್ಟ್ಆದೇಶಗಳಬಗ್ಗೆಅಧಿಕಾರಿಗಳುಇಷ್ಟೊಂದುತಾತ್ಸಾರಧೋರಣೆತೋರುತ್ತಿರುವುದುಕರ್ನಾಟಕದಲ್ಲಿಮಾತ್ರ.ಕೋರ್ಟ್ಘನತೆಬಗ್ಗೆಅಕಾರಿಗಳಲ್ಲಿಕಿಂಚಿತ್ತೂಪರಿಜ್ಞಾನವಿಲ್ಲ.ಹೈಕೋರ್ಟ್‌ನಪರಮಾಕಾರಏನುಅನ್ನೋದನ್ನುಅಕಾರಿಗಳನ್ನುಜೈಲಿಗೆಕಳುಹಿಸಿಜ್ಞಾನೋದಯಮಾಡಿಸಬೇಕಾಗುತ್ತದೆ. ಅಧಿಕಾರಿಗಳಅಸಡ್ಡೆಯೇಕಾರಣ!ಸರಕಾರಕ್ಕೆಹೈಕೋರ್ಟ್ಈರೀತಿಚಾರ್ಜ್ಮಾಡಲುಅಧಿಕಾರಿಗಳಉಡಾಫೆಯೇಮುಖ್ಯಕಾರಣ.ಏಕೆಂದರೆಮೊದಲಿಗೆಕೋರ್ಟ್ಆದೇಶಪಾಲನೆಮಾಡುವುದಿಲ್ಲ.ಏನಾದರೂನೆಪಹೇಳಿಕೊಂಡುಕಾಲಹರಣಮಾಡುತ್ತಾರೆಮತ್ತುಎಷ್ಟೋವಿಚಾರಗಳನ್ನುಸಂಬಂಧಿಸಿದಸಚಿವರು,ಹಿರಿಯಅಧಿಕಾರಿಗಳಗಮನಕ್ಕೆತಂದಿರುವುದಿಲ್ಲ.ತಾವೇಇಲ್ಲಸಲ್ಲದಕಾರಣಹುಡುಕಿ,ಕಾನೂನಾತ್ಮಕಅಂಶಹುಡುಕಿಕೊಕ್ಕೆಹಾಕುತ್ತಾರೆ.ಜೊತೆಗೆಸರಕಾರಿವಕೀಲರಿಗೆಕೋರ್ಟ್‌ನಲ್ಲಿಸಮರ್ಥವಾದವಾದಮಂಡನೆಗೆಸರಿಯಾದಮಾಹಿತಿಒದಗಿಸುವುದಿಲ್ಲ.ಸರಕಾರದಮತ್ತುಇಲಾಖೆಗಳನೀತಿನಿಲುವುಗಳನ್ನುಪರಿಣಾಮಕಾರಿಯಾಗಿಸಮರ್ಥಿಸಿಕೊಳ್ಳಲಾಗದಸರಕಾರಿವಕೀಲರತಂಡವೂಇದಕ್ಕೆಮತ್ತೊಂದುಕಾರಣಎಂಬಮಾತುವಕೀಲರವೃಂದದಲ್ಲಿಯೇಕೇಳಿಬರುತ್ತಿದೆ. ಕೃಪೆ: ಶ್ರೀಕಾಂತ್ ಹುಣಸವಾಡಿ, ವಿಜಯ ಕರ್ನಾಟಕ