ಇಂಡಿಯಾ-ಇಂಗ್ಲೆಂಡ್ -20, ಏಕದಿನ ಪಂದ್ಯಗಳ ಟೈಂ ಟೇಬಲ್ ಹೀಗಿದೆ ನೋಡಿ… ಬೆಂಗಳೂರು, ಜುಲೈ 05, 2022 (..): ಟೀಮ್​​ ಇಂಡಿಯಾ ಮತ್ತು ಇಂಗ್ಲೆಂಡ್​​ ನಡುವೆ 3 ಟಿ20 ಪಂದ್ಯಗಳು ಮತ್ತು 3 ಏಕದಿನ ಪಂದ್ಯಗಳು ನಡೆಯಲಿವೆ. ಏಕದಿನ ಸರಣಿ ಜುಲೈ 12 ರಂದು ಆರಂಭವಾಗಲಿದೆ. ದಿ ಓವಲ್​​ನಲ್ಲಿ ಮೊದಲ ಪಂದ್ಯ ನಡೆದರೆ, ಲಾರ್ಡ್ಸ್​​ ನಲ್ಲಿ 2ನೇ ಪಂದ್ಯ ನಡೆಯಲಿದೆ. ಮ್ಯಾಂಚೆಸ್ಟರ್​​ನಲ್ಲಿ ಕೊನೆಯ ಪಂದ್ಯ ನಡೆಯಲಿದೆ. ಹೀಗಿದೆ ಇಂಗ್ಲೆಂಡ್ ವಿರುದ್ಧದ ಸರಣಿಯ ಟೈಂ ಟೇಬಲ್ ಏಕದಿನಸರಣಿ ಮೊದಲ ಏಕದಿನ: ಜುಲೈ 12- ದಿ ಓವಲ್​​ 2ನೇ ಏಕದಿನ: ಜುಲೈ 14- ಲಾರ್ಡ್ಸ್​​ 3ನೇ ಏಕದಿನ ಜುಲೈ 17- ಮ್ಯಾಂಚೆಸ್ಟರ್ T20ಸರಣಿ 1ನೇ ಟಿ20 – ಜುಲೈ 07- ಸೌಥಂಪ್ಟನ್​​​ 2ನೇ ಟಿ20- ಜುಲೈ 09- ಬರ್ಮಿಂಗ್​​ ಹ್ಯಾಂ 3ನೇ ಟಿ20- ಜುಲೈ 10- ನಾಟಿಂಗ್​​ಹ್ಯಾಂ ​​​