ವಿಧಾನಮಂಡಲ : ಶಾಸಕರ ಕಿರು ನಿದ್ರೆಗೆ ವಿಶೇಷ ಖರ್ಚಿ..! ಬೆಂಗಳೂರು, ಜು.19,2024: (..) ವಿಧಾನಮಂಡಲ ಅಧಿವೇಶನ ಹಿನ್ನೆಲೆ, ಶಾಸಕರಿಗೆ ವಿಶೇಷ ಖುರ್ಚಿ ವ್ಯವಸ್ಥೆ. ಊಟ, ತಿಂಡಿ ಜೊತೆಗೆ ನಿದ್ರೆಗೂ ಅವಕಾಶ. ಊಟದ ಬಳಿಕ ಕಿರು ನಿದ್ರೆಗೆ ಅವಕಾಶ, ವಿಧಾನಸಭೆಯ ಮೊಗಸಾಲೆಯಲ್ಲಿ ವಿಶೇಷ ಖುರ್ಚಿ, ಶಾಸಕರ ಹಾಜರಾತಿ ಹೆಚ್ಚಳಕ್ಕೆ ಸ್ಪೀಕರ್ ಹೊಸ ಪ್ರಯೋಗ. ಶಾಸಕರ ಹಾಜರಾತಿ ದಾಖಲೆಗೆ ಎಐ ತಂತ್ರಜ್ಞಾನ ಬಳಕೆ . ಶಾಸಕರು ಹಾಜರಿ, ಹೊರ ಹೋಗುವುದರ ದಾಖಲು. ಸಲಹೆ: ಶಾಸಕರಿಗೆ ಸ್ಪೀಕರ್ ಯು.ಟಿ.ಖಾದರ್ ಸಲಹೆ. ಮಾರ್ಷಲ್‌ಗಳ ಜೊತೆ ಜಗಳ ಮಾಡಬೇಡಿ. ಅವರ ಮೇಲೆ ಜೋರು ಮಾಡುವುದು ಬೇಡ. ನಿಮ್ಮ ಪಿಎಗಳನ್ನ ಹೊರಗಡೆ ಬಿಡಿ, ಒಳಗೆ ಅವರನ್ನ ಕರೆತರಬೇಡಿ. ಮೊಗಸಾಲೆಯಲ್ಲಿ ಜಾಗದ ಕೊರತೆ ಇದೆ. ನೀವು ಒಳಬಿಡುವಂತೆ ಮಾರ್ಷಲ್ ಗಳ ಜೊತೆ ಚರ್ಚೆಗಿಳಿಯಬೇಡಿ. ಎಲ್ಲಾ ಪಕ್ಷದ ಶಾಸಕರಿಗೆ ಸ್ಪೀಕರ್ ಸಲಹೆ. : , , ’ ,