ಮೈಸೂರು ವಿವಿಯಲ್ಲಿ ಜೂನ್ 16 ರಂದು ಸಂವಾದ ಕಾರ್ಯಕ್ರಮ. ಮೈಸೂರು,ಜೂನ್,14,2022(..):ಮೈಸೂರು ವಿಶ್ವವಿದ್ಯಾನಿಲಯದ ಕೈಗಾರಿಕಾ ಸಂವಾದ ಕೇಂದ್ರದ ವತಿಯಿಂದ ಜೂ.16ರಂದು ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಮಾನಸ ಗಂಗೋತ್ರಿಯಲ್ಲಿರುವ ರಾಣಿ ಬಹುದ್ದೂರ್ ಸಭಾಂಗಣದಲ್ಲಿ ಬೆಳಿಗ್ಗೆ 11ಕ್ಕೆ ಕ್ಯಾಂಪಸ್ ಟು ಕಾರ್ಪೋರೇಟ್ ಪ್ರೋಗ್ರಾಂ ಸಾಫ್ಟ್ ಸ್ಕಿಲ್ಸ್ ಅಂಡ್ ಇಂಟರ್‌ ವ್ಯೆ ಸ್ಕಿಲ್ಸ್ ಎಂಬ ವಿಚಾರ ಕುರಿತ ಸಂವಾದ ನಡೆಯಲಿದೆ. ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿಲಿದ್ದಾರೆ. ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ.ಶಿವಪ್ಪ, ಬಿಐಎಂಎಸ್ ಮುಖ್ಯಸ್ಥ ಪ್ರೊ.ಡಿ.ಆನಂದ್, ಎಡಿನ್‌ಸಿಎಸ್‌ಆರ್ ಮುಖ್ಯಸ್ಥೆ ಎಸ್.ಹೇಮಲತಾ, ಎಚ್‌ಆರ್‌ಐಆರ್ ಮುಖ್ಯಸ್ಥ ಬಿ.ಎಂ.ಗೌತಮ್, ಸಿಂಡಿಕೇಟ್ ಸದಸ್ಯರಾದ ವೈ.ಕೆ.ಪವಿತ್ರ, ಡಾ.ಚೈತ್ರ ನಾರಾಯಣ್, ವಿಶ್ವವಿದ್ಯಾನಿಲಯದ ಕೈಗಾರಿಕಾ ಸಂವಾದ ಕೇಂದ್ರದ ನಿರ್ದೇಶಕ ಪ್ರೊ.ಬಿ.ಮಹದೇವಪ್ಪ, ಸಲಹಾ ಸಮಿತಿ ಸದಸ್ಯರಾದ ಡಾ.ಧರ್ಮ ಪ್ರಸಾದ್, ಎ.ಎಸ್.ಸತೀಶ್ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ಮೂಲಕ ತಿಳಿಸಲಾಗಿದೆ. : - – 16 - … 16Mysuru, 14, 2022 (..): 16. , “ ,” 11.00 , , . . . , -, . . , . . , . , .. , .. , . , . . , . , .. .: / / 16