: ಕಚೇರಿ ಸಹಾಯಕ ಹಾಗೂ ಬ್ಯಾಂಕ್ ಅಧಿಕಾರಿ ಹುದ್ಧೆಗಳಿಗೆ ಅರ್ಜಿ ಆಹ್ವಾನ. ನವದೆಹಲಿ,ಜೂನ್,7,2022(..):ಇನ್ ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್(), ರೀಜನಲ್ ರೂರಲ್ ಬ್ಯಾಂಕ್() ನಿಂದ ಗ್ರೂಪ್ ಎ- ಅಧಿಕಾರಿ(-1,2,3) ಮತ್ತು ಗ್ರೂಪ್ ಬಿ- ಕಚೇರಿ ಸಹಾಯಕ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು ನೋಟಿಫಿಕೇಷನ್ ಬಿಡುಗಡೆ ಮಾಡಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಐಬಿಪಿಎಸ್ ಆರ್ ಆರ್ ಬಿ ನೇಮಕಾತಿಗೆ ಆನ್ ಲೈನ್ ಮೂಲಕ 07-06-2022ರಿಂದ 27-06-2022ರವರೆಗೆ ಅರ್ಜಿ ಸಲ್ಲಿಸಿ ಶುಲ್ಕ ಕಟ್ಟಲು ಅವಕಾಶ ನೀಡಲಾಗಿದೆ. ಐಬಿಪಿಎಸ್ ಪಿಒ ನೇಮಕಾತಿಯು ಸಾಮಾನ್ಯ ನೇಮಕಾತಿ ಮೂಲಕ ನಡೆಯಲಿದೆ. ಪಿಇಟಿ(ಪ್ರಿ-ಎಕ್ಸಾಮ್ ಟ್ರೀನಿಂಗ್) ಟೆಸ್ಟ್ 18-07-2022 ರಿಂದ 23—7-2022ರವರೆಗೆ ನಡೆಯಲಿದ್ದು ಗೆ 9-07-2022ರಿಂದ ಹಾಲ್ ಟಿಕೆಟ್ ಡೌನ್ ಲೋಡ್ ಮಾಡಿಕೊಳ್ಳಬಹುದು. ಪ್ರಿಲಿಮಿನರಿ ಆನ್ ಲೈನ್ ಪರೀಕ್ಷೆ ಆಗಸ್ಟ್ ನಲ್ಲಿ ನಡೆಯಲಿದ್ದಯ ಸೆಪ್ಟಂಬರ್ ಗೆ ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ. ನಂತರ ಸೆಪ್ಟಂಬರ್ /ಅಕ್ಟೋಬರ್ ನಲ್ಲಿ ಮೈನ್ ಪರೀಕ್ಷೆ ನಡೆಯಲಿದೆ. ಈ ನೇಮಕಾತಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವವರು ಪದವಿ ಪಾಸ್ ಆಗಿರಬೇಕು. ಹುದ್ದೆ ವಿವರ, ಶುಲ್ಕ, ವಿದ್ಯಾರ್ಹತೆ ಮುಂತಾದ ಬಗ್ಗೆ ಹೆಚ್ಚಿನ ಮಾಹಿತಿಗಳನ್ನ ತಿಳಿಯಲು..inಈ ಜಾಲತಾಣವನ್ನ ಸಂಪರ್ಕಿಸಿ. : –- – -