2021ನೇ ಸಾಲಿನ ಯುಪಿಎಸ್ ಸಿ ಪರೀಕ್ಷಾ ಫಲಿತಾಂಶ ಪ್ರಕಟ: ಕರ್ನಾಟಕದ 24 ಅಭ್ಯರ್ಥಿಗಳು ಉತ್ತೀರ್ಣ. ನವದೆಹಲಿ,ಮೇ,30,2022(..):2021ನೇ ಸಾಲಿನ ಯುಪಿಎಸ್ ಸಿ ಫಲಿತಾಂಶ ಪ್ರಕಟವಾಗಿದ್ದು ಶ್ರುತಿ ಶರ್ಮಾ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ಹಾಗೆಯೇ ಕರ್ನಾಟಕದ 24 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿಯ ಫಲಿತಾಂಶದಲ್ಲಿ ಮೊದಲ ನಾಲ್ಕು ಸ್ಥಾನಗಳನ್ನು ಹೆಣ್ಣುಮಕ್ಕಳೇ ಪಡೆದುಕೊಂಡಿದ್ದಾರೆ. ಶ್ರುತಿ ಶರ್ಮಾ ಮೊದಲ ಸ್ಥಾನ, ಅಂಕಿತಾ ಅಗರ್ವಾಲ್ 2ನೇ ಸ್ಥಾನ, ಗಾಮಿನಿ ಸಿಂಗ್ಲಾ ಮೂರನೇ ಸ್ಥಾನವನ್ನ ಪಡೆದಿದ್ದಾರೆ. ಕರ್ನಾಟಕದಿಂದ ಅವಿನಾಶ್​.ವಿ 31ನೇ ರ್ಯಾಂಕ್ ಪಡೆದಿದ್ದು ಕರ್ನಾಟಕಕ್ಕೆ ಮೊದಲ ಸ್ಥಾನದಲ್ಲಿ ಇದ್ದಾರೆ. ಬೆನಕ ಪ್ರಸಾದ್​ 92ನೇ ರ್ಯಾಂಕ್, ಮೆಲ್ವನ್​​ 118ನೇ ರ್ಯಾಂಕ್ ನಿಖಿಲ್​ ಬಸವರಾಜ್ ಪಾಟೀಲ್​ 139ನೇ ರ್ಯಾಂಕ್ ಪಡೆದಿದ್ದಾರೆ. ಅಭ್ಯರ್ಥಿಗಳು ತಮ್ಮ ನಾಗರಿಕ ಸೇವಾ ಫಲಿತಾಂಶಗಳನ್ನು .. ನಲ್ಲಿ ಪರಿಶೀಲಿಸಬಹುದು. : - - – 2021 … 24 2021 , 30, 2022 (..): 2021 . . 24 . ’ . (1st ), (2nd ), (3rd ). ... . 31st . , 92nd , 118th , 139 .: / 2021/ / 1st