ಮೈಸೂರು ಜಿಲ್ಲಾ ಪತ್ರಕರ್ತರ ಸಂಘ: ನೂತನ ಅಧ್ಯಕ್ಷರಾಗಿ ಕೆ.ದೀಪಕ್‌ ಆಯ್ಕೆ. ಮೈಸೂರು, ಜು,15,2024: (..) ನಗರದ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಕೆ.ದೀಪಕ್‌ ಆಯ್ಕೆಗೊಂಡಿದ್ದಾರೆ. ಭಾನುವಾರ ನಡೆದ ಚುನಾವಣೆಯ ಮತ ಎಣಿಕೆ ಇಂದು ನಡೆಯಿತು. ಈ ವೇಳೆ ಕೆ.ದೀಪಕ್‌ ಅವರು ಹೆಚ್ಚಿನ ಮತಗಳನ್ನು ಪಡೆದ ವಿಜಯಿಯಾದರು. ಒಟ್ಟು ೩೯೨ ಮಂದಿ ಮತದಾನದಲ್ಲಿ ಭಾಗವಹಿಸಿದ್ದರು. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ತಂಡ ಹೀಗಿದೆ… ಅಧ್ಯಕ್ಷ- ಕೆ ದೀಪಕ್ , ಪ್ರಧಾನ ಕಾರ್ಯದರ್ಶಿ- ಧರ್ಮಾಪುರ ನಾರಾಯಣ್ , ನಗರ ಉಪಾಧ್ಯಕ್ಷ – ರವಿ ಪಾಂಡವಪುರ, ಗ್ರಾಮಾಂತರ ಉಪಾಧ್ಯಕ್ಷ – ಹೆಚ್ ಎಸ್ ವೆಂಕಟಪ್ಪ , ಕಜಾಂಜಿ -ಸುರೇಶ್ , ಗ್ರಾಮಾಂತರ ಕಾರ್ಯದರ್ಶಿ – ದಾರಾ ಮಹೇಶ್ , ನಗರ ಕಾರ್ಯದರ್ಶಿ – ಲಕ್ಷ್ಮಿ ನಾರಾಯಣ್ ಯಾದವ್. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ 2024 – 2026ನೇ ಸಾಲಿನ ಕಾರ್ಯಕಾರಿ ಸಮಿತಿ ಸದಸ್ಯರು ಎಂ.ಟಿ ಯೋಗೇಶ್ , ಕವಿತಾ, ಹನಗೋಡ್ ನಟರಾಜ್ , ರೋಜಾ ಮಹೇಶ್ , ನಾಣಿ ಹೆಬ್ಬಾಳ್ , ರವಿ ಚಂದ್ರ ಹಂಚ್ಯಾ, ಹಂಪಾ ನಾಗರಾಜ್, ಸೋಮ‌ಶೇಖರ್, ಶಿವಣ್ಣ, ಸತೀಶ್, ದೊಡ್ಡಹುಂಡಿ ರಾಜಣ್ಣ , ಹುಲ್ಲಹಳ್ಳಿ ಮೋಹನ್ , ಪುನೀತ್ , ರಾಜು ಕಾರ್ಯ, ವಿಜಿಯಣ್ಣ . : , , , . ,