ಆಷಾಢ ಮಾಸದ ಪ್ರಯುಕ್ತ ಮೈಸೂರಿನ ‘ಷೂ ವರ್ಲ್ಡ್’ ನಲ್ಲಿ ಭಾರೀ ರಿಯಾಯಿತಿ ಮೈಸೂರು,ಜುಲೈ,13,2024 (..):ಮೈಸೂರಿನ ಹೆಸರಾಂತ ಪಾದರಕ್ಷೆಗಳ ಮಾರಾಟ ಸಂಸ್ಥೆಯಾದ “ಷೂ ವರ್ಲ್ಡ್” ಸಂಸ್ಥೆಯು ಆಷಾಢ ಮಾಸದ ಪ್ರಯುಕ್ತ ವಿಶೇಷ ಶೇ.50% ವರೆಗೆ ರಿಯಾಯಿತಿ ಮಾರಾಟವನ್ನು ಆಯೋಜಿಸಿದೆ. ಕಳೆದ 25 ವರ್ಷಗಳಿಂದ ಮೈಸೂರಿನ ಜನಮನದಲ್ಲಿ ತನ್ನದೇ ಆದ ಸ್ಥಾನವನ್ನು ಗಳಿಸಿರುವ “ಷೂ ವರ್ಲ್ಡ್” ಮೈಸೂರಿನ ಜನತೆಯ ಪಾದರಕ್ಷೆಗಳನ್ನು ಖರೀದಿಸುವ ಅತ್ಯುತ್ತಮ ತಾಣಗಳಲ್ಲಿ ಒಂದು ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಈ ಬಾರಿಯ ಆಷಾಢ ಮಾಸದ ಪ್ರಯುಕ್ತ ಸಂಸ್ಥೆಯು ತನ್ನ ರಾಮಸ್ವಾಮಿ ವೃತ್ತದ ಪ್ರೆಸ್ಟೀಜ್ ಶಾಪಿಂಗ್ ಕಾಂಪ್ಲೆಕ್ಸ್‌ ನಲ್ಲಿರುವ ಮಳಿಗೆಯಲ್ಲಿ “ಭಾರೀ ವಿಶೇಷ ರಿಯಾಯಿತಿ ಮಾರಾಟ ಮೇಳ” ಆಯೋಜಿಸಿದೆ. ಇಲ್ಲಿ ಮಹಿಳೆಯರು ಹಾಗೂ ಪುರುಷರ ಗುಣಮಟ್ಟದ ಪಾದರಕ್ಷೆಗಳನ್ನು ರಿಯಾಯಿತಿ ಬೆಲೆಯಲ್ಲಿ ಮಾರಾಟ ಮಾಡಲಾಗುವುದು. ಮತ್ತು ಇತರ ಇನ್‌ ಹೌಸ್ ಬ್ರಾಂಡ್ ಪಾದರಕ್ಷೆಗಳ ಖರೀದಿಯ ಮೇಲೆ 10% ರಿಂದ 50% ವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ರೂ.100/- ರಿಂದ ರೂ.9999/- ವರೆಗಿನ ಪ್ರಖ್ಯಾತ ಕಂಪನಿಗಳ ಪಾದರಕ್ಷೆಗಳು ಇಲ್ಲಿ ಲಭ್ಯವಿದೆ. “ಷೂ ವರ್ಲ್ಡ್’ನಲ್ಲಿ ಸ್ಥಳೀಯ, ಭಾರತೀಯ ಹಾಗೂ ಬಹುರಾಷ್ಟ್ರೀಯ ಕಂಪನಿಗಳ ಷೂಗಳು ಲಭ್ಯವಿದೆ. “ಷೂ ವರ್ಲ್ಡ್” ಸಂಸ್ಥೆಯು ಶಾಲೆ-ಕಾಲೇಜು, ಆಸ್ಪತ್ರೆ, ಸ್ವಚ್ಛತಾ ಕಾರ್ಮಿಕರಿಗೆ ಹಾಗೂ ಕೈಗಾರಿಕಾ ಸಂಸ್ಥೆಗಳಿಗೆ (ಇಂಡಸ್ಟ್ರಿಯಲ್ ಸೇಫ್ಟಿ ಹೂಗಳು) ಗುಣಮಟ್ಟದ ಫುಟ್‌ ವೇರ್‌ಗಳನ್ನು ಸಗಟು ದರದಲ್ಲಿ ಒದಗಿಸುತ್ತಿದೆ. ವೈದ್ಯರು ಸಲಹೆ ನೀಡುವ ಮೆಡಿಕಲ್ ಫುಟ್‌ ವೇರ್‌ಗಳು ಇಲ್ಲಿ ಲಭ್ಯವಿದೆ. ( ) ಹಾಗೂ – & ಪಾದರಕ್ಷೆಗಳು ಲಭ್ಯವಿರುತ್ತದೆ. ದಯವಿಟ್ಟು ಗಮನಿಸಿ : ನಾವು ಯಾವುದೇ ಇತರ ಶಾಖೆಗಳನ್ನು ಹೊಂದಿರುವುದಿಲ್ಲ. ಈ ಆಕರ್ಷಕ ರಿಯಾಯಿತಿ ಮಾರಾಟವು ದಿನಾಂಕ 22.07.2024 ರವರೆಗೆ ಚಾಲ್ತಿಯಲ್ಲಿರುತ್ತದೆ. ಗ್ರಾಹಕರು ಈ ರಿಯಾಯಿತಿ ಮಾರಾಟದ ಸದುಪಯೋಗಪಡಿಸಿಕೊಳ್ಳಬೇಕೆಂದು ಸಂಸ್ಥೆಯ ವ್ಯವಸ್ಥಾಪಕ ಹೆಚ್.ಎ.ಅಮರ್‌ ನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. : , ‘ , ,