ಸ್ವಾಮೀಜಿಗಳು ಧರ್ಮ ಪ್ರಚಾರ ಮಾಡಬೇಕು, ಅದನ್ನ ಮಾಡಲಿ- ಮಾಜಿ ಸಿಎಂ ಹೆಚ್.ಡಿಕೆ ಸಲಹೆ. ಬೆಂಗಳೂರು,ಮಾರ್ಚ್,30,2022(..):ಹಲಾಲ್ ಮಾಂಸ ಖರೀದಿಗೆ ನಿರ್ಬಂಧ ವಿಚಾರ ಭಾರಿ ಚರ್ಚೆಯಾಗುತ್ತಿದ್ದು ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಸ್ವಾಮೀಜಿಗಳಾದವರು ಧರ್ಮ ಪ್ರಚಾರ ಮಾಡಬೇಕು, ಮುಸ್ಲೀಂ ಅಂಗಡಿಗೆ ಹೋಗಬೇಡಿ, ಹಲಾಲ್ ಮಾಂಸ ಖರೀದಿಸಬೇಡಿ ಎಂದು ಹೇಳಬೇಡಿ ಎಂದು ಸಲಹೆ ನೀಡಿದ್ದಾರೆ. ರಾಮನಗರದಲ್ಲಿ ಇಂದು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ನನ್ನ ಮನೆಗೂ ಅರ್ಚಕರು ಭೇಟಿ ನೀಡಿದ್ದರು. ಧರ್ಮದ ಪ್ರಚಾರ ನೀವು ಮಾಡಿ ಎಂದು ಹೇಳಿದ್ದೇನೆ ಹಿಂದೂ ಧರ್ಮ ಸರ್ವೇ ಜನೋ ಸುಖಿನೋ ಭವಂತು ಅನ್ನುತ್ತೆ. ಸ್ವಾಮೀಜಿಗಳು ಧರ್ಮ ಪ್ರಚಾರ ಮಾಡಬೇಕು ಅದನ್ನ ಮಾಡಲಿ. ಮುಸ್ಲೀಂ ಅಂಗಡಿಗೆ ಹೋಗಬೇಡಿ ಹಲಾಲ್ ಮಟಾನ್ ಖರೀದಿಸಬೇಡಿ ಎಂಧು ಹೇಳಬಾರದು ಎಂದರು. ಹಲಾಲ್ ವಿಚಾರ ಸದನದಲ್ಲಿ ಚರ್ಚೆಗೆ ಬಂದಿಲ್ಲ. ಬಂದರೇ ಚರ್ಚೆ ಮಾಡಬಹುದು. ಸಮಾಜದಲ್ಲಿ ಅಶಾಂತಿಗೆ ಎಡೆ ಮಾಡಿಕೊಟ್ಟ ವಿಚಾರಕ್ಕೆ ಸಲಹೆ ನೀಡುತ್ತೇನೆ. ಸಮಸ್ಯೆ ಸರಿಪಡಿಸುವ ನಿಟ್ಟಿನಲ್ಲಿ ಸಲಹೆ ನೀಡುತ್ತೇನೆ ಎಂದು ಹೆಚ್.ಡಿಕೆ ಹೇಳಿದರು. : – - – - …. , : , 30, 2022 (..): , .. . , , “ . . . , . ,” .“ . . . ,” .: / / / / , : , 30, 2022 (..): , .. . , , “ . . . , . ,” .“ . . . ,” .: / / / /