‘ಕೆಜಿಎಫ್-2’ಗೆ ಹೇಳಿದ ಅಶ್ವಿನಿ ಪುನೀತ್ ರಾಜ್‍ಕುಮಾರ್ ಬೆಂಗಳೂರು, ಮಾರ್ಚ್ 30, 2022 (..):ಪುನೀತ್ ರಾಜ್‍ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ‘ಕೆಜಿಎಫ್-2’ ಚಿತ್ರದ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಾರೆ. ‘ಕೆಜಿಎಫ್-2’ ( 2 ) ಟ್ರೇಲರ್ ನೋಡಿ ತಮ್ಮ ಅಧಿಕೃತ ಖಾತೆಯಲ್ಲಿ ಟ್ಬೀಟ್ ಮಾಡಿರುವ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು, ‘ #KGFChapter2 ಟ್ರೇಲರ್ ಅದ್ಭುತವಾಗಿದೆ. ? @ ‘’. ?’ ಎಂದು ಬರೆದುಕೊಂಡಿದ್ದಾರೆ. ಜೊತೆಗೆ @ @ @prashanth_neel ಅವರನ್ನು ಟ್ಯಾಗ್ ಮಾಡಿ ಕನ್ನಡ ಚಿತ್ರಕ್ಕೆ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ. ಈ ಮೂಲಕ ದೊಡ್ಮನೆಯ ಪರಂಪರೆಯನ್ನು ದೊಡ್ಮನೆಯ ಸೊಸೆ ಮುಂದುವರಿಸಿಕೊಂಡು ಬಂದಿದ್ದಾರೆ.