ತಾ.ಪಂ ಮತ್ತು ಜಿ.ಪಂ ಚುನಾವಣೆ ವಿಳಂಬಕ್ಕೆ ಕಾರಣ ನೀಡಿದ ಸಚಿವ ಕೆ.ಎಸ್ ಈಶ್ವರಪ್ಪ. ಬೆಂಗಳೂರು,ಮಾರ್ಚ್,11,2022(..):ನಮ್ಮಿಂದ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ವಿಳಂಬ ಆಗಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು. ವಿಧಾನ ಪರಿಷತ್ ನಲ್ಲಿ ಇಂದು ಉತ್ತರಿಸಿದ ಸಚಿವ ಕೆ.ಎಸ್ ಈಶ್ವರಪ್ಪ, ತಾಪಂ, ಜಿ.ಪಂ ಚುನಾವಣೆ ವಿಳಂಬ ವಿಚಾರ ಕ್ಷೇತ್ರಗಳ ಪುನರ್ ವಿಂಗಡಣೆಗೆ ಆಯೋಗ ರಚಿಸಲಾಗಿದೆ. ಪುನರ್ ವಿಂಗಡಣೆಗೆ ಆಯೋಗ ಇನ್ನು ವರದಿ ನೀಡಿಲ್ಲ. ಸುಪ್ರೀಂ ಚುನಾವಣೆ ನಡೆಸಲು ಹೇಳಿದೆ ಒಬಿಸಿ ಮೀಸಲಾತಿ ಇಲ್ಲದೆ ಚುನಾವಣೆ ಮಾಡಿ ಎಂದು ಹೇಳಿದೆ. ಎಸ್ ಸಿ, ಎಸ್ ಟಿ, ಸಾಮಾನ್ಯ ವರ್ಗದಡಿ ಚುನಾವಣೆ ಮಾಡಬೇಕು. ಇದರಿಂದ ಒಬಿಸಿಗೆ ಅನ್ಯಾಯವಾಗುತ್ತದೆ. ಹೀಗಾಗಿ ಸಿಎಂ ಜತೆ ಚರ್ಚಿಸುತ್ತೇವೆ ಒಬಿಸಿಗೆ ಮೀಸಲಾತಿ ಕಲ್ಪಿಸಿಯೇ ಚುನಾವಣೆ ಮಾಡುತ್ತೇವೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು. : ---- …. : .. , 11, 2022 (..): .. . , , .. . “ , . , , , . . . , ,” .: / .. / /