ಕುಲಪತಿ ಹುದ್ದೆಗೆ ಅರ್ಜಿ ಆಹ್ವಾನ. ಮಾರ್ಚ್ ೫, ೨೦೨೨ (..):ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿಗಳ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಮುಕ್ತ ವಿಶ್ವ ವಿದ್ಯಾಲಯದ ಕುಲಪತಿಗಳ ಹುದ್ದೆ ಇದೇ ಮೇ 29ರಂದು ತೆರವುಗೊಳ್ಳಲಿದೆ. ಅರ್ಜಿ ಸಲ್ಲಿಸಲು ಅರ್ಹ ವ್ಯಕ್ತಿಗಳು, ಯುಜಿಸಿ ಹಾಗೂ ಕರ್ನಾಟಕ ರಾಜ್ಯ ಮುಕ್ಯ ವಿಶ್ವವಿದ್ಯಾಲಯ ಕಾಯ್ದೆ, ೧೯೯೨ರ ಪ್ರಕಾರ ಪ್ರಾಧ್ಯಾಪಕರಾಗಿ ಅಥವಾ ತತ್ಸಮಾನ ಹುದ್ದೆಯಲ್ಲಿ ಕನಿಷ್ಠ ೧೦ ವರ್ಷ ಸೇವೆ ಸಲ್ಲಿಸಿರಬೇಕು. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೆಎಸ್‌ ಒಯು ವೆಬ್‌ ಸೈಟ್‌ನಲ್ಲಿ (..) ಲಭ್ಯವಿರುವ ನಮೂನೆಯ ಪ್ರಕಾರ ತಮ್ಮ ಸಂಪೂರ್ಣ ಶೈಕ್ಷಣಿಕ ಅರ್ಹತೆ, ಸಂಶೋಧನಾ ಶೈಕ್ಷಣಿಕ ಹಾಗೂ ಆಡಳಿತ ಅನುಭವ, ಇತ್ಯಾದಿ ವಿದ್ಯಾರ್ಥಿಗಳೊಂದಿಗೆ ಸಂಪೂರ್ಣ ಮಾಹಿತಿಯನ್ನು ತ್ರಿಪ್ರತಿಗಳಲ್ಲಿ ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗಳು, ಅಂಚೆ ಪೆಟ್ಟಿಗೆ ಸಂಖ್ಯೆ ೫೦೩೩, ರೈ ಭವನ, ಬೆಂಗಳೂರು-೫೬೦೦೦೧, ಈ ವಿಳಾಸಕ್ಕೆ ಮಾರ್ಚ್ ೧೯, ೨೦೨೨ರ ಸಂಜೆ ೫.೩೦ಕ್ಕೆ ಮುಂಚೆ ಸಲ್ಲಿಸುವಂತೆ ಸೂಚಿಸಲಾಗಿದೆ. : - - – … , 5, 2022 (.): () -. 29. 10 . , , : ... , .. .: 5033, – 500001, 5.30 19, 2022.: / / -