ಉಕ್ರೇನ್ ನಲ್ಲಿ ಕದನ ವಿರಾಮ ಘೋಷಿಸಿದ ರಷ್ಯಾ. ಕೀವ್,ಮಾರ್ಚ್,5,2022(..):ಕಳೆದ 10 ದಿನಗಳಿಂದ ಉಕ್ರೇನ್ ಮೇಲೆ ಯುದ್ಧ ಸಾರಿ ನಿರಂತರ ದಾಳಿ ನಡೆಸಿ ತಲ್ಲಣ ಮೂಡಿಸಿದ್ಧ ರಷ್ಯಾ ಇದೀಗ ಕದನ ವಿರಾಮ ಘೋಷಣೆ ಮಾಡಿದೆ. ಸಾರ್ವಜನಿಲಕ ಜೀವಹಾನಿ ತಡೆಗೆ ಉಕ್ರೇನ್ ನ ಮರಿಯೂಪೋಲ್ ವೋಲ್ನೋವಾಕ್ ಎರಡು ನಗರಗಳಲ್ಲಿ ರಷ್ಯಾ ಕದನ ವಿರಾಮ ಘೋಷಣೆ ಮಾಡಿದೆ. ಇಂದು ಬೆಳಿಗೆ 11.30ಕ್ಕೆ ಕದನ ವಿರಾಮ ಘೋಷಿಸಿರುವ ರಷ್ಯಾ ನಾಗರೀಕರಿಗೆ ಉಕ್ರೇನ್ ತೊರೆಯುವಂತೆ ಸೂಚನೆ ನೀಡಿದೆ ಎನ್ನಲಾಗಿದೆ. ಜಾಗತೀಕ ಒತ್ತಡ ಉಂಟಾದ ಹಿನ್ನೆಲೆ ರಷ್ಯಾ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. : -- – . … , 5, 2022 (..): , 10 . , , . 11.30 , 10 . . 10 .: - / / / 10