ಚುನಾವಣೆ : ಎಡ-ಬಲ ಜಗಳದಲ್ಲಿ ಹೊತ್ತಿ ಉರಿಯುತ್ತಿದೆ ಫ್ರಾನ್ಸ್..! . . ನವದೆಹಲಿ, ಜು,08,2024: (..) ಫಾರ್ ಲೆಫ್ಟ್ ಮೈತ್ರಿಕೂಟವು ಬಹುಸಂಖ್ಯಾತ ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಬಿಂಬಿಸಿದ ನಂತರ ಫ್ರಾನ್ಸ್ ನಲ್ಲಿ ಗಲಭೆಗಳು ಭುಗಿಲೆದ್ದಿವೆ. ಪ್ರಧಾನಿ ತಮ್ಮ ರಾಜೀನಾಮೆ ಘೋಷಿಸಿದ್ದು ಪರಿಸ್ಥಿತಿ ಬಿಗಡಾಯಿಸಿದೆ. ಮುಖವಾಡ ಧರಿಸಿದ ಪ್ರತಿಭಟನಾಕಾರರು ಬೀದಿಗಳಿಗೆ ನುಗ್ಗುತ್ತಿದ್ದಾರೆ, ಸಿಕ್ಕಸಿಕ್ಕ ಕಡೆಗಳಲ್ಲಿ ಬೆಂಕಿ ಹೊತ್ತಿಸುತ್ತಿದ್ದಾರೆ ಮತ್ತು ಎಡಪಂಥೀಯ ವಿಜಯದ ನಂತರ ತೊಂದರೆ ಉಂಟುಮಾಡುತ್ತಿದ್ದಾರೆ. ಉತ್ತರ ಭಾಗಗಳಲ್ಲಿ, ಬಲಪಂಥೀಯ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಘರ್ಷಣೆಗಳು ವರದಿಯಾಗಿವೆ. ಶಾಕ್ಕಿಂಗ್‌ ಫಲಿತಾಂಶದ ನಂತರ ಹೂಡಿಕೆದಾರರು ಗಾಬರಿಗೊಂಡಿದ್ದಾರೆ. ಬಲಪಂಥೀಯ ನಾಯಕರು, ಎಡಪಂಥೀಯರ ವಿಜಯದ ನಂತರ ಈ ಘಟನೆಗಳು ನಡೆಯುತ್ತಿದೆ ಎಂದು ದೂಷಿಸಿದ್ದಾರೆ. : , , , . : . . , @ . , - . . @ - .