ಕನ್ನಡಪ್ರಭ ಕಾರ್ಯನಿರ್ವಾಹಕ ಸಂಪಾದಕರಾಗಿ ಅಂಶಿ ಪ್ರಸನ್ನಕುಮಾರ್‘ಗೆ ಬಡ್ತಿ ಬೆಂಗಳೂರು, ಫೆಬ್ರವರಿ 14, 2022 (..):ಹಿರಿಯಪತ್ರಕರ್ತಅಂಶಿಪ್ರಸನ್ನಕುಮಾರ್ಅವರಿಗೆ‘ಕನ್ನಡಪ್ರಭ’ಪತ್ರಿಕೆಯಕಾರ್ಯನಿರ್ವಾಹಕಸಂಪಾದಕರಾಗಿ(ಎಕ್ಸಿಕ್ಯೂಟಿವ್ಎಡಿಟರ್)ಬಡ್ತಿದೊರೆತಿದೆ.ರಾಜ್ಯಹಾಗೂರಾಷ್ಟ್ರಮಟ್ಟದಪತ್ರಿಕೆಗಳಲ್ಲಿಮೈಸೂರಿನಲ್ಲಿದ್ದುಕೊಂಡೆಈಹುದ್ದೆಗೆಏರಿದಮೊದಲಿಗರುಎಂಬಹೆಗ್ಗಳಿಕೆಇವರದು. ಎಂಭತ್ತರದಶಕದಲ್ಲಿಮೈಸೂರಿನಲ್ಲಿಪತ್ರಿಕೋದ್ಯಮಆರಂಭಿಸಿದಇವರು’ಆಂದೋಲನ’ಪತ್ರಿಕೆಯಮೂಲಕಪ್ರಸಿದ್ಧಿಗೆಬಂದವರು.ಕಳೆದ೨೭ವರ್ಷಗಳಿಂದ’ಕನ್ನಡಪ್ರಭ’ಮೈಸೂರುವಿಭಾಗದಮುಖ್ಯಸ್ಥರಾಗಿಸೇವೆಸಲ್ಲಿಸುತ್ತಿದ್ದಾರೆ. ಜಿಲ್ಲಾಪತ್ರಕರ್ತರಸಂಘದಅಧ್ಯಕ್ಷರಾಗಿ,ಕರ್ನಾಟಕಮಾಧ್ಯಮಅಕಾಡೆಮಿ,ಮೈಸೂರುವಿವಿಸಮೂಹಸಂವಹನಮತ್ತುಪತ್ರಿಕೋದ್ಯಮವಿಭಾಗದಅಧ್ಯಯನಮಂಡಳಿಯಸದಸ್ಯರಾಗಿಸೇವೆಸಲ್ಲಿಸಿದ್ದಾರೆ.ಇವರಿಗೆರಾಜ್ಯಸರ್ಕಾರದಅಭಿವೃದ್ಧಿಪತ್ರಿಕೋದ್ಯಮಪ್ರಶಸ್ತಿ,ಕರ್ನಾಟಕಮಾಧ್ಯಮಅಕಾಡೆಮಿಯವಿಶೇಷಗೌರವಪ್ರಶಸ್ತಿ,ಶ್ರೀನಾಲ್ವಡಿಕೃಷ್ಣರಾಜಒಡೆಯರ್ಪ್ರಶಸ್ತಿ,ಜಿಲ್ಲಾಡಳಿತದರಾಜ್ಯೋತ್ಸವಪ್ರಶಸ್ತಿ,ಕರ್ನಾಟಕಕಾರ್ಯನಿರತಪತ್ರಕರ್ತರಸಂಘದಡಿವಿಜಿಪ್ರಶಸ್ತಿ,ಬೆಂಗಳೂರುಪ್ರೆಸ್ಕ್ಲಬ್‌ನಜೀವಮಾನಸಾಧನೆಪ್ರಶಸ್ತಿಸೇರಿದಂತೆಸುಮಾರು೪೦ಪ್ರಶಸ್ತಿಗಳುಸಂದಿವೆ. ಪತ್ರಿಕೋದ್ಯಮದಲ್ಲಿನಸೇವೆಗಾಗಿ೮೩ನೇಅಖಿಲಭಾರತಕನ್ನಡಸಾಹಿತ್ಯಸಮ್ಮೇಳನ,ಮೈಸೂರುವಿವಿ,ಕರ್ನಾಟಕರಾಜ್ಯಮುಕ್ತವಿವಿ,ಡಾ.ಗಂಗೂಬಾಯಿಹಾನಗಲ್ಸಂಗೀತಮತ್ತುಪ್ರದರ್ಶಕಕಲೆಗಳವಿವಿ,ಕರ್ನಾಟಕವಸ್ತುಪ್ರದರ್ಶನಪ್ರಾಧಿಕಾರ,ಸುತ್ತೂರುಶ್ರೀಮಠ,ರೋಟರಿಪಶ್ಚಿಮಸೇರಿದಂತೆ೧೫೦ಕ್ಕೂಹೆಚ್ಚುಸಂಘ,ಸಂಸ್ಥೆಗಳಗೌರವಕ್ಕೆಭಾಜನರಾಗಿದ್ದಾರೆ. ‘ಮೈಸೂರುಚಾಮರಾಜನಗರರಾಜಕೀಯಇತಿಹಾಸ’,‘ಅನ್ನದಾತರಆತ್ಮಕಥೆ’ಸೇರಿದಂತೆ೨೫ಕೃತಿಗಳನ್ನುಪ್ರಕಟಿಸಿದ್ದಾರೆ.೫೦ಕ್ಕೂಹೆಚ್ಚುಬೇರೆಬೇರೆಕೃತಿಗಳಲ್ಲಿಇವರಲೇಖನಗಳುಪ್ರಕಟವಾಗಿವೆ.ಇದಲ್ಲದೇಈವರೆಗೆಸುಮಾರುಐದುಸಾವಿರಕ್ಕೂಹೆಚ್ಚುಲೇಖನಗಳನ್ನುಬರೆದಿದ್ದಾರೆ.