ದೇಶದಲ್ಲಿ 1 ಲಕ್ಷಕ್ಕಿಂತ ಕೆಳಗಿಳಿದ ದಿನನಿತ್ಯದ ಕೋವಿಡ್ ಕೇಸ್. ನವದೆಹಲಿ,ಫೆಬ್ರವರಿ,7,2022(..):ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿದ್ದು ಇದೀಗ ದಿನನಿತ್ಯದ ಕೋವಿಡ್ ಕೇಸ್ 1 ಲಕ್ಷಕ್ಕಿಂತ ಕಡಿಮೆಗೆ ಇಳಿಕೆಯಾ‍ಗಿದೆ. ಕಳೆದ 24 ಗಂಟೆಗಳಲ್ಲಿ 83, 876 ಕೋವಿಡ್ ಪ್ರಕರಣಗಳು ಪ್ರಕರಣಗಳು ಪತ್ತೆಯಾಗಿದ್ದು ಇದೇ ಅವಧಿಯಲ್ಲಿ ಕೊರೋನಾಗೆ 895 ಮಂದಿ ಬಲಿಯಾಗಿದೆ. ದೇಶದ ದಿನನಿತ್ಯದ ಕೋವಿಡ್ ಪಾಸಿಟಿವಿಟಿ ಕೇಸ್ 7.25ರಷ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 11,08,938 ಇದೆ. : --