: ಸೋಮನಾಥಪುರ, ಬೇಲೂರು, ಹಳೇಬಿಡು ನಾಮನಿರ್ದೇಶನ ಬೆಂಗಳೂರು, ಫೆಬ್ರವರಿ 01, 2022 (..):ರಾಜ್ಯದ ಬೇಲೂರು, ಹಳೇಬಿಡು ಮತ್ತು ಸೋಮನಾಥಪುರದ ಹೊಯ್ಸಳ ದೇವಾಲಯಗಳನ್ನ ವಿಶ್ವ ಪರಂಪರೆಯಾಗಿ ಪರಿಗಣಿಸುವಂತೆ ನಾಮನಿರ್ದೇಶನ ಮಾಡಿದೆ. 2022-2023ನೇ ವರ್ಷಕ್ಕೆವಿಶ್ವ ಪರಂಪರೆ ಪಟ್ಟಿಗೆ ನಾಮ ನಿರ್ದೇಶನ ಮಾಡಬೇಕಾದ ತಾಣಗಳ ಪಟ್ಟಿಯನ್ನು ಭಾರತವು ಅಂತಿಮಗೊಳಿಸಿದೆ. ಬೇಲೂರು, ಹಳೇಬಿಡು ಮತ್ತು ಸೋಮನಾಥಪುರದ ದೇವಾಲಯಗಳನ್ನ ವಿಶ್ವ ಪರಂಪರೆಯಾಗಿ ಪರಿಗಣಿಸುವಂತೆ ನಾಮ ನಿರ್ದೇಶನ ಮಾಡಲಾಗಿದೆ.