ಮೈಸೂರು ವಿವಿ: ಪದವಿ 3, 5 ನೇ ಸೆಮಿಸ್ಟರ್ ಪರೀಕ್ಷೆ ಶುಲ್ಕ‌ ಕಟ್ಟಲು ಸೂಚನೆ. ಮೈಸೂರು,ಜನವರಿ,29,2022(..):ಫೆಬ್ರವರಿ/ಮಾರ್ಚ್ ತಿಂಗಳಲ್ಲಿ ನಡೆಯಲಿರುವ 3 ಮತ್ತು 5ನೇ ಸೆಮಿಸ್ಟರ್‌ ನ (-) ಹಾಗೂ 1, 3 ಮತ್ತು 5ನೇ ಸೆಮಿಸ್ಟರ್‌ ನ (- & -) ಎಲ್ಲಾ ಸ್ನಾತಕ ಪದವಿಯ ಪರೀಕ್ಷೆಗಳ ಸಂಬಂಧ ಕೆಳಕಂಡಂತೆ ದಿನಾಂಕಗಳನ್ನು ಪರಿಷ್ಕರಿಸಿ ಕುಲಸಚಿವರು (ಪರೀಕ್ಷಾಂಗ) ಆದೇಶ ಹೊರಡಿಸಿದ್ದಾರೆ. 2004 ರಿಂದ ( ) ಪದವಿಯ ಎರಡುಪಟ್ಟು ಅವಧಿ ಮುಗಿದ ನಂತರವು ಪದವಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿದ್ದರೆ, ಅಂತಹ ವಿದ್ಯಾರ್ಥಿಗಳಿಗೆ ಪರೀಕ್ಷೆ ತೆಗೆದುಕೊಳ್ಳಲು ಒಂದು ಅವಕಾಶ ನೀಡಿರುವುದರಿಂದ ಈ ವಿದ್ಯಾರ್ಥಿಗಳಿಂದ ಸಹ ಪರೀಕ್ಷಾ ಶುಲ್ಕವನ್ನು ಪಾವತಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪರಿಷ್ಕೃತ ಅಂತಿಮ ದಿನಾಂಕಗಳೆಂದರೆ: ಪರೀಕ್ಷಾ ಶುಲ್ಕ ಪಾವತಿಸಲು ಹಾಗೂ ಭರ್ತಿಮಾಡಿದ ಅರ್ಜಿಗಳನ್ನು ಕಾಲೇಜಿಗೆ ಸಲ್ಲಿಸಲು ಫೆ.5ರಂದು ಕೊನೇ ದಿನ. ಆನ್‌ ಲೈನ್‌ ಮೂಲಕ ಪರೀಕ್ಷಾ ಅರ್ಜಿಗಳನ್ನು ಕಾಲೇಜಿನವರು ಭರ್ತಿ ಮಾಡಲು ಫೆ.10ರಂದು ಅಂತಿಮ ದಿನ. ಪರೀಕ್ಷಾ ಶುಲ್ಕವನ್ನು ಡಿ.ಡಿ ಮೂಲಕ ಪರೀಕ್ಷಾ ಖಾತೆಗೆ ಪರೀಕ್ಷಾ ಖಾತೆ ಸಂಖ್ಯೆ: 54007591200 ( ) , , ಇವರಿಗೆ ಪಾವತಿಸಿ ಚಲನ್ ಪ್ರತಿಯನ್ನು ಈ ಕಛೇರಿಗೆ ಸಲ್ಲಿಸಲು ಫೆ.14ರಂದು ಅಂತಿಮ ದಿನ. ಪ್ರವೇಶ ಪತ್ರಗಳ ಮುದ್ರಣದ ನಂತರ ವಿಶ್ವವಿದ್ಯಾನಿಲಯದ ಅನುಮೋದನೆ ಪಡೆಯಲು [ಆನ್‌ಲೈನ್ ಮೂಲಕ ಅಭ್ಯರ್ಥನಾ ಪಟ್ಟಿಯನ್ನು ಮುದ್ರಿಸಿ ಪ್ರಾಂಶುಪಾಲರ ಸಹಿ ಪಡೆದು ಒಂದು ಪ್ರತಿಯನ್ನು ಪ್ರವೇಶ ಪತ್ರಗಳ ಜೊತೆಯಲ್ಲಿ ಕುಲಸಚಿವ (ಪರೀಕ್ಷಾಂಗ) ಇವರಿಗೆ ಸಲ್ಲಿಸಬೇಕು] ಫೆ.18ರೊಳಗೆ ಸಲ್ಲಿಸಬೇಕು ಆನ್‌ಲೈನ್ ಮೂಲಕ & ( ) ಅಂಕಗಳನ್ನು ನಮೂದಿಸಲು ಫೆಬ್ರವರಿ 21 ಹಾಗೂ‌ ಪ್ರಾಯೋಗಿಕ ಪರೀಕ್ಷೆಗಳನ್ನು ಪೂರ್ಣಗೊಳಿಸುವ ದಿನಾಂಕ ಲಿಖಿತ ಪರೀಕ್ಷೆಗಳು ಫೆಬ್ರವರಿ21ರಿಂದ ಪ್ರಾರಂಭವಾಗುತ್ತದೆ. : -- …. 3, 5th , 29, 2022 (..): () - 3rd 5th (-) 1, 3, 5th (- & -) /. , ( ) 2004. . : - 5. 10. .: 54007591200 ( ), , , . 14.: / /