ಕುತೂಹಲ ಮೂಡಿಸಿದ ಸಲಾರ್ ನಾಯಕಿ ಶೃತಿ ಹಾಸನ್ ಫಸ್ಟ್ ಲುಕ್ ಬೆಂಗಳೂರು, ಜನವರಿ 29, 2021 (..):ನಿರ್ದೇಶಕಪ್ರಶಾಂತ್ನೀಲ್ಸಲಾರ್ಚಿತ್ರದಲ್ಲಿನಾಯಕಿಶೃತಿಹಾಸನ್ಅವರಫಸ್ಟ್ಲುಕ್ರಿಲೀಸ್ಮಾಡಿದ್ದಾರೆ. ಇಂದುಶೃತಿಹಾಸನ್ಜನ್ಮದಿನ.ನಿರ್ದೇಶಕಪ್ರಶಾಂತ್ನೀಲ್ಸಲಾರ್ಚಿತ್ರದಲ್ಲಿ ಶೃತಿಹಾಸನ್ ವಿಶೇಷ ಪಾತ್ರ ಮಾಡಿದ್ದಾರೆ. ಇದೇಸಂದರ್ಭದಲ್ಲಿಸಲಾರ್‌ನಫಸ್ಟ್ಲುಕ್ಬಿಡುಗಡೆಯಾಗಿದ್ದು,ಶೃತಿಹಾಸನ್ಫಸ್ಟ್ಲುಕ್ಎಲ್ಲರಿಗೂಇಷ್ಟವಾಗಿದೆ. ಕೆಜಿಎಫ್ ನಂತರ ಸಾಕಷ್ಟು ಗಮನ ಸೆಳೆದ ನಿರ್ದೇಶಕಪ್ರಶಾಂತ್ನೀಲ್ ಪ್ರಭಾಸ್ ಜೊತೆ ಮೊದಲ ಬಾರಿಗೆ ಸಿನಿಮಾ ಮಾಡುತ್ತಿದ್ದು,ಸಲಾರ್ಚಿತ್ರದಲ್ಲಿನಾಯಕಿಯಾಗಿ ಶೃತಿಹಾಸನ್ ಅವರ ಫಸ್ಟ್ ಲುಕ್ ಕೂಡ ಸಾಕಷ್ಟು ಕುತೂಹಲ ಮೂಡಿಸಿದೆ.