ಸಂಭಾವನೆ ವಿಷಯದಲ್ಲಿ ನಟ ವಿಜಯ್ ದಾಖಲೆ ! ಬೆಂಗಳೂರು, ಜನವರಿ 29, 2021 (..):ನಟ ವಿಜಯ್ ಸಂಭಾವನೆ ವಿಷಯದಲ್ಲಿ ದಾಖಲೆ ಬರೆದಿದ್ದಾರೆ. ಹೌದು. ಭಾರತದಲ್ಲಿಅತಿಹೆಚ್ಚುಅಭಿಮಾನಿಗಳನ್ನುಹೊಂದಿರುವನಟರಲ್ಲಿಒಬ್ಬರುತಮಿಳಿನನಟವಿಜಯ್. ಇದೀಗ ವಿಜಯ್ ಹೊಸ ದಾಖಲೆ ನಿರ್ಮಿಸಿದ್ದಾರೆ. ದಕ್ಷಿಣದ ನಟರಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರ ಸಾಲಿನಲ್ಲಿ ಹೊಸ ರೆಕಾರ್ಡ್ ವಿಜಯ್ ಹೆಸರಲ್ಲಿ ನಿರ್ಮಾಣವಾಗಿದೆ. ಅಂದಹಾಗೆ ವಿಜಯ್ಸಿನಿಮಾಗಳೆಂದರೆಅವುಪಕ್ಕಾಹೌಸ್‌ಫುಲ್.ತಮಿಳಿನಲ್ಲಿಮಾತ್ರವಲ್ಲಇತರೆಭಾಷೆಗಳಲ್ಲಿಯೂವಿಜಯ್‌ಗೆದೊಡ್ಡಸಂಖ್ಯೆಯಅಭಿಮಾನಿಗಳಿದ್ದಾರೆ. ಸಿನಿಮಾಗಳುಕೆಲವೇದಿನಗಳಲ್ಲಿನೂರು–ಇನ್ನುರುಕೋಟಿಗಳಿಕೆಯನ್ನುಸುಲಭಕ್ಕೆಮಾಡಿಬಿಡುತ್ತವೆ. ಇದೀಗ ಸಂಭಾವನೆ ವಿಷಯದಲ್ಲೂ ವಿಜಯ್ ದಾಖಲೆ ಬರೆದಿದ್ದಾರೆ.