ಕುತೂಹಲ ಮೂಡಿಸಿದ ಜೆಡಿಎಸ್ ಶಾಸಕ ಸಿ.ಎಸ್.ಪುಟ್ಟರಾಜು- ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ಬೆಂಗಳೂರು, ಜನವರಿ 28, 2021 (..):ಮೇಲುಕೋಟೆಜೆಡಿಎಸ್‌ಶಾಸಕಸಿ.ಎಸ್‌.ಪುಟ್ಟರಾಜುಅವರುವಿಧಾನಸಭೆವಿರೋಧಪಕ್ಷದನಾಯಕಸಿದ್ದರಾಮಯ್ಯಅವರನ್ನು ಭೇಟಿ ಮಾಡಿದ್ದಾರೆ. ಗುರುವಾರರಾತ್ರಿ ಸಿ.ಎಸ್‌.ಪುಟ್ಟರಾಜು ಅವರು ಮಾಜಿ ಸಿಎಂಭೇಟಿಮಾಡಿರುವುದುರಾಜಕೀಯವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸಂಜೆ7.30ರಸುಮಾರಿಗೆಸಿದ್ದರಾಮಯ್ಯಅವರನಿವಾಸಕ್ಕೆಪುಟ್ಟರಾಜುಬಂದಿದ್ದರು.ಇಬ್ಬರೂಸುಮಾರು1ಗಂಟೆರಾಜ್ಯರಾಜಕೀಯಇತ್ತೀಚಿನಬೆಳವಣಿಗೆಗಳಬಗ್ಗೆಚರ್ಚೆನಡೆಸಿದರು. ಮೇಲುಕೋಟೆಜೆಡಿಎಸ್‌ಶಾಸಕಸಿ.ಎಸ್‌.ಪುಟ್ಟರಾಜು–ವಿಧಾನಸಭೆವಿರೋಧಪಕ್ಷದನಾಯಕಸಿದ್ದರಾಮಯ್ಯಭೇಟಿ ಜೆಡಿಎಸ್ ಪಕ್ಷದಲ್ಲೂ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.