ಶ್ರೀಮಂತ, ಬಡ ದೇಶಗಳ ಮಧ್ಯೆ ಲಸಿಕೆ ಅಸಮಾನತೆ ಕೊನೆಗೊಳಿಸಿದರೆ ಕೊರೊನಾ ತುರ್ತು ಪರಿಸ್ಥಿತಿ ಅಂತ್ಯ- ಮೈಕ್ ರಯಾನ್ ನವದೆಹಲಿ,ಜನವರಿ,19,2022(..):ಶ್ರೀಮಂತ, ಬಡ ದೇಶಗಳ ಮಧ್ಯೆ ಲಸಿಕೆ ಅಸಮಾನತೆ ಕೊನೆಗೊಳಿಸಿದರೆ ಕೊರೊನಾ ತುರ್ತು ಪರಿಸ್ಥಿತಿ ಅಂತ್ಯವಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತುರ್ತು ಪರಿಸ್ಥಿತಿ ಮುಖ್ಯಸ್ಥ ಮೈಕ್ ರಯಾನ್ ತಿಳಿಸಿದ್ದಾರೆ. ವರ್ಲ್ಡ್ ಎಕನಾಮಿಕ್ ಫೋರಂ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಮೈಕ್ ರಯಾನ್, ಕೊರೊನಾ ಸೋಂಕನ್ನು ನಾವು ಎಂದಿಗೂ ಕೊನೆಗೊಳಿಸಲು ಆಗುವುದಿಲ್ಲ. ಶ್ರೀಮಂತ, ಬಡ ದೇಶಗಳ ಮಧ್ಯೆ ಲಸಿಕೆ ಅಸಮಾನತೆ ಕೊನೆಗೊಳಿಸಿದರೆ ಕೊರೊನಾ ತುರ್ತು ಪರಿಸ್ಥಿತಿ ಅಂತ್ಯವಾಗಲಿದೆ. ಬಡದೇಶಗಳಲ್ಲಿ ಶೇ. 10 ರಷ್ಟು ಜನರು ಲಸಿಕೆ ಪಡೆದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ವಿಶ್ವದಲ್ಲಿ ಈ ವರ್ಷ ಕೊರೊನಾ ತುರ್ತು ಪರಿಸ್ಥಿತಿ ಕೊನೆಗೊಳ್ಳಬಹುದು. ಹೀಗಾಗಿ ಅನೇಕ ದೇಶಗಳ್ಲಿ ಲಸಿಕೆ ಅಸಮಾನತೆ ಕೊನೆಗಾಣಿಸಬೇಕು. ಕೊರೊನಾ ಸಾವು, ಆಸ್ಪತ್ರೆಗೆ ಸೇರುವವರ ಒತ್ತಡ ಅಂತ್ಯವಾಗುತ್ತದೆ ಎಂದರು. : – - – - … : , 19, 2022 (..): . , . “ . 10 . . . ,” .: / / / /