ಮಾರ್ಚ್ ನಿಂದ 12-14 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ- ಡಾ.ಎನ್.ಕೆ ಅರೋರಾ ನವದೆಹಲಿ,ಜನವರಿ,17,2022(..):ಮಾರ್ಚ್ ನಿಂದ 12 ರಿಂದ 14 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಲಾಗುತ್ತದೆ ಎಂದು ರಾಷ್ಟ್ರೀಯ ಲಸಿಕಾ ತಾಂತ್ರಿಕ ಸಲಹಾ ಸಮಿತಿ ಮುಖ್ಯಸ್ಥ ಡಾ.ಎನ್.ಕೆ ಅರೋರಾ ತಿಳಿಸಿದರು. ಈ ಕುರಿತು ನವದೆಹಲಿಯಲ್ಲಿ ಮಾತನಾಡಿದ ಡಾ.ಎನ್.ಕೆ ಅರೋರಾ, 15ರಿಂದ 17 ವರ್ಷದ 3.3 ಕೋಟಿ ಮಕ್ಕಳಿಗೆ ಮೊದಲ ಡೋಸ್ ನೀಡಲಾಗಿದೆ ಶೇ.45 ರಷ್ಟು ಮಕ್ಕಳಿಗೆ ಮೊದಲ ಡೋಸ್ ಲಸಿಕೆ ಹಾಕಲಾಗಿದೆ. ಫೆಬ್ರವರಿ ತಿಂಗಳೊಳಗೆ ಎರಡನೇ ಡೋಸ್ ನೀಡಲಾಗುತ್ತದೆ. 7.4 ಕೋಟಿ ಯುವಜನತೆ ಇದ್ದಾರೆ. ಹೀಗಾಗಿ ಮಾರ್ಚ್ ನಿಂದ 12-14 ವರ್ಷದ ಮಕ್ಕಳಿಗೆ ಲಸಿಕೆ ನೀಡುತ್ತೇವೆ ಎಂದು ಡಾ. ಎನ್.ಕೆ ಅರೋರಾ ತಿಳಿಸಿದ್ದಾರೆ. … 12-14 : . .. , 17, 2022 (..): . .. , 12 14 , 2022. , . .. 3.3 15 17 , 45% . , . 7.4 . , 12-14 , .: / 12-14 / : –12-14 - -