ದೇಶದಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 781ಕ್ಕೆ ಏರಿಕೆ. ನವದೆಹಲಿ,ಡಿಸೆಂಬರ್,29,2021(..):ದೇಶದಲ್ಲಿ ಕೋವಿಡ್ ರೂಪಾಂತರಿ ಒಮಿಕ್ರಾನ್ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದ್ದು ಈ ಮಧ್ಯೆ ಕಟ್ಟುನಿಟ್ಟಕ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚನೆ ನೀಡಿದೆ. ಈ ಮಧ್ಯೆ ದೇಶದಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 781ಕ್ಕೆ ಏರಿಕೆಯಾಗಿದೆ ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಅತಿಹೆಚ್ಚು ಕೇಸ್ ಗಳು ಪತ್ತೆಯಾಗಿದೆ, ದೆಹಲಿಯಲ್ಲಿ 238, ಮಹಾರಷ್ಟ್ರದಲ್ಲಿ 167, ಗುಜರಾತ್ ನಲ್ಲಿ 73 ಕೇರಳದಲ್ಲಿ 65 ಕರ್ನಾಟಕ 39 ರಾಜಸ್ತಾನದಲ್ಲಿ 46 ಹರಿಯಾಣದಲ್ಲಿ 13 ಪಶ್ಚಿಮ ಬಂಗಾಳದಲ್ಲಿ 11 ಒಡಿಶಾ 8 ಯುಪಿಯಲ್ಲಿ 2 ಕೇಸ್ ಗೋವಾ ಹಿಮಾಚಲ ಪ್ರದೇಶದಲ್ಲಿ ಲಡಾಖ್ ತಲಾ 1 ಒಮಿಕ್ರಾನ್ ಪ್ರಕರಣಗಳು ಕಂಡು ಬಂದಿದೆ. : - - - – 781 …. 781New , 29, 2021 (..): , . 781, 238. : (167); (73); (65) (39); (46); (13) (11); (8); (2), . 241 . 143.15 . 77,002 , 1%, 0.22%. 2020.: -19/ /