ದೇಶದ ಹಿತಕ್ಕಾಗಿ ಮತಾಂತರ ನಿಷೇಧ ಕಾಯ್ದೆ ಜಾರಿ: ಸಹಕರಿಸುವಂತೆ ವಿಪಕ್ಷಗಳಿಗೆ ಬಿಎಸ್ ವೈ ಮನವಿ. ಬೆಳಗಾವಿ,ಡಿಸೆಂಬರ್,22,2021(..):ದೇಶದ ಹಿತಕ್ಕಾಗಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಮಾಡಲಾಗುತ್ತಿದೆ. ಹೀಗಾಗಿ ವಿಪಕ್ಷಗಳು ಕಾಯ್ದೆ ಜಾರಿಗೆ ಸಹಕರಿಸುವಂತೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮನವಿ ಮಾಡಿದ್ದಾರೆ. ಈ ಕುರಿತು ಮಾತನಾಡಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಆನೇಕ ರಾಜ್ಯಗಳಲ್ಲಿ ಮತಾಂತರ ನಿಷೇಧ ಕಾಯ್ದೆ ಇದೆ. ಆದರೆ ಸಿದ್ಧರಾಮಯ್ಯಗೆ ಇದರಲ್ಲಿ ಆಸಕ್ತಿ ಇಲ್ಲ. ಹೀಗಾಗಿ ಕಾಯ್ದೆ ಬಗ್ಗೆ ಅನಗತ್ಯ ಗೊಂದಲ ಸೃಷ್ಠಿಸಲು ಯತ್ನಿಸಲಾಗುತ್ತಿದೆ. ಕಾಯ್ದೆ ಮಂಡನೆ ವೇಳೆ ವಿಪಕ್ಷ ನಾಯಕರು ಇರಬೇಕು. ಅದಕ್ಕಾಗಿ ದಯವಿಟ್ಟು ವಿನಂತಿ ಮಾಡುತ್ತೇನೆ ದೇಶದ ಹಿತಕ್ಕಾಗಿ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಲಾಗುತ್ತಿದೆ. ಜಾರಿಗೆ ಸಹಕಾರ ನೀಡಿ ಬಲವಂತ ಮತಾಂತರಕ್ಕೆ ನಮ್ಮ ವಿರೋಧವಿದೆ. ಹೀಗಾಗಿ ಕಾಯ್ದೆ ಜಾರಿಯಿಂದ ಶಿಕ್ಷಣ ಸಮುದಾಯ ಮಿಷನರಿಗಳಿಗೆ ತೊಂದರೆ ಆಗಲ್ಲ ಎಂದು ಬಿಎಸ್ ಯಡಿಯೂರಪ್ಪ ತಿಳಿಸಿದರು. : – - – - – … - : , 22, 2021 (..): .. - .“ - . . ,” .“ . , . . , ,” .: .. / - / / /