ಮೈಸೂರು ವಿವಿಯಲ್ಲಿ “” ಚಿನ್ನದ ಪದಕ ಸ್ಥಾಪನೆ. ಮೈಸೂರು,, ಜೂ. 28,2024: (.. )ಮೈಸೂರು ವಿಶ್ವವಿದ್ಯಾನಿಲಯದ, () ನಲ್ಲಿ, ಅತೀ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಗೆ ʼ ಜಯಶ್ರೀ-ರಾಮ್‌ ʼ (“”) ಎಂಬ ಹೆಸರಿನಲ್ಲಿ ಚಿನ್ನದ ಪದಕ ( ) ನೀಡಲು ನಿರ್ಧಾರ. ನಿವೃತ್ತ ಪ್ರಾಧ್ಯಾಪಕ ಪ್ರೊ. ರಾಮು ಅವರು . ವಿಧ್ಯಾರ್ಥಿಗಳ ವಿದ್ಯಾಬ್ಯಾಸದಲ್ಲಿ ಪ್ರೇರಣೆ ನೀಡಲು 2023-24ರ ಶೈಕ್ಷಣಿಕ ಸಾಲಿನಿಂದ ಚಿನ್ನದ ಪದಕವನ್ನು ( )ಪ್ರಾರಂಭಿಸಿದ್ದಾರೆ. ಈ ಸಂಬಂಧ ಮೈಸೂರು ವಿ ವಿ ಯ ಕುಲಪತಿ ಪ್ರೊ. ಲೋಕನಾಥ್ ಎನ್. ಕೆ ಅವರಿಗೆ ಪ್ರೊ. ರಾಮು ಅವರು ಚೆಕ್ ಹಸ್ತಾಂತರಿಸಿದರು. ಈ ವೇಳೆ ಮೈಸೂರು ವಿಶ್ವವಿದ್ಯಾನಿಲಯದ ()ನ ವಿಭಾಗದ ಮುಖ್ಯಸ್ಥೆ ಪ್ರೊ. ಜಯಶ್ರೀ ಉಪಸ್ತಿತರಿದ್ದರು. : , , “” , , ()