ಕಾಂಗ್ರೆಸ್ ನವರಿಗೆ ಬಹುಸಂಖ್ಯಾತರು ಬೇಕಿಲ್ಲ: ಅಲ್ಪಸಂಖ್ಯಾತರ ಬಗ್ಗೆ ಹೆಚ್ಚು ಕಾಳಜಿ- ಸಚಿವ ಆರ್.ಅಶೋಕ್. ಬೆಳಗಾವಿ,ಡಿಸೆಂಬರ್,13,2021(..):ಕಾಂಗ್ರೆಸ್ ನವರಿಗೆ ಬಹುಸಂಖ್ಯಾತರು ಬೇಕಿಲ್ಲ: ಅಲ್ಪಸಂಖ್ಯಾತರ ಬಗ್ಗೆ ಹೆಚ್ಚು ಕಾಳಜಿ ಇದೆ.ಅವರ ಪರಂಪರಯೇ ಆ ರೀತಿಯಾಗಿ ಆಗಿಬಿಟ್ಟಿದೆ. ಅದ್ಧರಿಂದಲೇ ದೇಶದಲ್ಲಿ ಕಾಂಗ್ರೆಸ್ ಮೂಲೆಗುಂಪಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಲೇವಡಿ ಮಾಡಿದರು. ಬೆಳಗಾವಿಯಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು ಈ ಮಧ್ಯೆ, ಸಿಎಂ ಬೊಮ್ಮಾಯಿ ಮತ್ತು ಕಂದಾಯ ಸಚಿವ ಆರ್. ಅಶೋಕ್ ಒಟ್ಟಿಗೆ ಬೆಳಗಾವಿಗೆ ವಿಮಾನದಲ್ಲಿ ಇಂದು ಬೆಳಗ್ಗೆ ಆಗಮಿಸಿದರು. ಬೆಳಗಾವಿಗೆ ಬಂದಿಳಿಯುತ್ತಿದ್ದಂತೆ ಮಾಧ್ಯಮಗಳ ಜತೆ ಮಾತನಾಡಿದ ಕಂದಾಯ ಸಚಿವ ಅಶೋಕ್,ಕಾಂಗ್ರೆಸ್ ಒಂದು ಸಮುದಾಯದ ಪರವಾಗಿದೆ. ಬಹುಸಂಖ್ಯಾತರ ಬಗ್ಗೆ ಕಾಳಜಿಯಿಲ್ಲ. ಅಲ್ಪಸಂಖ್ಯಾತರ ಬಗ್ಗೆ ಕಾಳಜಿಯಿದೆ. ಎಲ್ಲರ ಬಗ್ಗೆ ಕಾಂಗ್ರೆಸ್ ಗೆ ಕಾಳಜಿಯಿರಬೇಕು. ಈಗಾಗಲೇ ಸಂವಿಧಾನದಲ್ಲಿ ಇದು (ಮತಾಂತರ ನಿಷೇದ) ಇದೆ. ಇನ್ನಷ್ಟು ಕಠಿಣ ಕಾನೂನು‌ ತರುತ್ತಿದ್ದೇವೆ ಎಂದು ಹೇಳಿದರು. : – - - –- -. … “. ”: – . , 13, 2021 (..): . . . ,” . . . . . , . . “ , . - . ’ ,” .: . / / - / /