ದೇವನೂರಿನ ಪ್ರೌಢಶಾಲೆಯಲ್ಲಿ ಲ್ಯಾಬ್ ಉದ್ಘಾಟನೆ. ಮೈಸೂರು, ಡಿಸೆಂಬರ್,1,2021(..):ನಂಜನಗೂಡು ತಾಲ್ಲೂಕು ದೇವನೂರಿನ ಪ್ರೌಢಶಾಲೆಯಲ್ಲಿ ಕಂಪನಿ ಮತ್ತು ಸಂಸ್ಥೆಯ ಸಹಯೋಗದೊಂದಿಗೆ ಸ್ಥಾಪಿಸಿರುವ ಅತ್ಯಾದುನಿಕ ಲ್ಯಾಬ್ ನ್ನು ಮೈಸೂರು ಜಿಲ್ಲೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ರಾಮಚಂದ್ರರಾಜೇ ಅರಸ್ ರವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಂಪನಿಗಳ ನಿಧಿಯಿಂದ ಗ್ರಾಮೀಣ ಶಾಲೆಗಳ ಶಿಕ್ಷಣದ ಶ್ರೇಯೋಭಿವೃದ್ಧಿಗೆ ಗಣನೀಯ ಕೊಡುಗೆ ನೀಡುತ್ತಿರುವುದು ಬಹಳ ಶ್ಲಾಫನೀಯ ಕಾರ್ಯವಾಗಿದೆ ಎಂದು ಕಂಪನಿಯವರಿಗೆ ಧನ್ಯವಾದಗಳನ್ನು ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ರಾಜು ಮಹೇಶ್ ಕಂಪನಿ ವ್ಯವಸ್ಥಾಪಕರಾದ ವೆಂಕಟರಾಮ್ ಸುಬ್ರಮಣ್ಯಂ ಹಾಗೂ ಅಳಗೇಶನ್ ದಾಸರಿ ರವರು ಭಾಗವಹಿಸಿದ್ದರು ಶಾಲೆಯ ಮುಖ್ಯ ಶಿಕ್ಷಕರಾದ ಎ.ಎಂ.ಗುರುಸ್ವಾಮಿ ಸ್ವಾಗತಿಸಿದರು. : - – - -