ಕಾಂಗ್ರೆಸ್ ಬಿಜೆಪಿ ಅನ್ನೋ ಪ್ರಶ್ನೆಯೇ ಇಲ್ಲ: ಆರೋಪಿಗಳ ವಿಚಾರ ಮಾಡಿ ಶಿಕ್ಷೆಯಾಗಲಿ- ಹೆಚ್.ಕೆ ಪಾಟೀಲ್. ಬೆಂಗಳೂರು,ನವೆಂಬರ್,12,2021(..):ಬಿಟ್ ಕಾಯಿನ್ ವಿಚಾರ ಪ್ರಧಾನಿ ಮಟ್ಟಕ್ಕೆ ಹೋಗಿದೆ ಅಂದ್ರೆ ದೊಡ್ಡ ಹಗರಣವೇ ಇರಬಹುದು. ಇಲ್ಲಿ ಕಾಂಗ್ರೆಸ್ ಬಿಜೆಪಿ ಅನ್ನೋ ಪ್ರಶ್ನೆಯೇ ಇಲ್ಲ: ಆರೋಪಿಗಳ ವಿಚಾರ ಮಾಡಲಿ. ಶಿಕ್ಷೆಯಾಗಲಿ ಎಂದು ಕಾಂಗ್ರೆಸ್ ನಾಯಕ ಹೆಚ್.ಕೆ ಪಾಟೀಲ್ ಆಗ್ರಹಿಸಿದರು. ಬಿಟ್ ಕಾಯಿನ್ ದಂಧೆ ವಿಚಾರ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಹೆಚ್.ಕೆ ಪಾಟೀಲ್, ಬಿಟ್ ಕಾಯಿನ್ ವಿಚಾರ ಕಾಂಗ್ರೆಸ್ ಗೆ ದಾಳವಾಗಲ್ಲ. ಬಿಜೆಪಿ ತಪ್ಪು ಮಾಡಿಲ್ಲ ಅಂದ್ರೆ ವಿವರಣೆ ಕೊಡಲಿ. ಪ್ರಿಯಾಂಕ್ ಖರ್ಗೆಗೆ ಮಾಹಿತಿ ಸಿಕ್ಕಿರಬೇಕು. ಹೀಗಾಗಿ ಹೇಳಿದ್ದಾರೆ. ಬಿಟ್ ಕಾಯಿನ್ ವಿಚಾರದಲ್ಲಿ ಜನರು ಗೊಂದಲದಲ್ಲಿದ್ದಾರೆ. ಹೀಗಾಗಿ ಬಿಜೆಪಿಯವರು ಜನರ ಗೊಂದಲ ಬಗೆಹರಿಸಬೇಕು ಎಂದರು. ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹೆಚ್.ಕೆ ಪಾಟೀಲ್ , ಸಿಎಂ ಬದಲಾವಣೆ ಬಗ್ಗೆ ಬಿಜೆಪಿಯಲ್ಲೇ ಊಹಾಪೂಹಗಳು ಎದ್ಧಿವೆ ಎಂದರು. : - – - - . … : – .. , 12, 2021 (..): “ , . , ,” .. . , . “ ’ , . . . , ,” . , .. . : - – - - .