ಚಾಮುಂಡಿ ಬೆಟ್ಟದಲ್ಲಿಂದು ಮತ್ತೆ ಭೂ ಕುಸಿತ‌. ಮೈಸೂರು,ನವೆಂಬರ್,5,2021(..): ಚಾಮುಂಡಿ ಬೆಟ್ಟದಲ್ಲಿಂದು ಮತ್ತೆ ಭೂ ಕುಸಿತ ಉಂಟಾಗಿದೆ. ಹದಿನೈದು ದಿನಗಳ ಅಂತರದಲ್ಲಿ ಅಲ್ಲಿ ಮೂರು ಬಾರಿ ಭೂ ಕುಸಿತ ಉಂಟಾಗಿದೆ. ನಂದಿಗೆ ಹೋಗುವ ರಸ್ತೆಯಲ್ಲಿ ದೊಡ್ಡ ಬಿರುಕು ಉಂಟಾಗಿದ್ದು ಇಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‌ನ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ತಜ್ಞರ ಸಲಹಾ ವರದಿಯಂತೆ ಪಿಡಬ್ಲ್ಯೂ ಇಲಾಖೆ ದುರಸ್ಥಿ ಕಾರ್ಯ. ಕೈಗೊಳ್ಳಲಿದೆ. ಮಣ್ಣಿನ ಸಾಂದ್ರತೆ, ಹೊಸ ತಂತ್ರಜ್ಞಾನದೊಂದಿಗೆ ಕೈಗೊಳ್ಳಬಹುದಾದ ದುರಸ್ಥಿ ಕಾರ್ಯ ಕುರಿತಂತೆ ವರದಿ ನೀಡಲಿರುವ ತಜ್ಞ ಭೂ ವಿಜ್ಞಾನಿಗಳು. : - - - .