ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಿ. ವಿ ಕೇಶವಮೂರ್ತಿ ಅವರಿಗೆ ಅಭಿನಂದನೆ.. ಮೈಸೂರು,ನವೆಂಬರ್,3,2021(..):ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ವಕೀಲರಾದ ಸಿ. ವಿ ಕೇಶವಮೂರ್ತಿ ಅವರನ್ನು ಅವರ ನಿವಾಸದಲ್ಲಿ ಇಂದು ಅಭಿನಂದಿಸಲಾಯಿತು. ಈ ವೇಳೆ ಹಿರಿಯ ವಕೀಲರಾದ ಶ್ಯಾಂ ಭಟ್. ಅ.ಮ ಭಾಸ್ಕರ್. ಮಂಜುನಾಥ್. ರೇಣುಕಾ ಪ್ರಸಾದ್ ಹಾಗೂ ಇತರರು ಉಪಸ್ಥಿತರಿದ್ದರು.