ಮೈಸೂರಿನಲ್ಲಿ ನಿಮ್ಮ ಕನಸಿನ ಸೂರುಬೇಕೆ…? ಗುಂಪು ವಸತಿ ಯೋಜನೆಗೆ ಸಾರ್ವಜನಿಕರಿಂದ ಮನೆ ಸಮೀಕ್ಷೆ ಕಾರ್ಯಕ್ರಮ * ಮೈಸೂರು ನಗರದಲ್ಲಿ ‘ಮೈ ಸೂರು’ ಯೋಜನೆಯಡಿ ನಾಗರಿಕರ ಸ್ವಂತ ಮನೆಯ ಕನಸು ನನಸಾಗಿಸಲು ಪ್ರಾಧಿಕಾರದಿಂದ ಯೋಜನೆ ರೂಪುಗೊಳ್ಳುತ್ತಿದೆ. * ತಾವು ಬಯಸುವ ಬಡಾವಣೆಯಲ್ಲಿ, ತಮ್ಮ ಅಗತ್ಯಕ್ತ ಪಕ್ಕಂಥ ಮನೆ ನಿರ್ಮಿಸುವುದು ಪ್ರಾಧಿಕಾರದ ಉದ್ದೇಶವಾಗಿರುತ್ತದೆ. * ಈ ಈ ಹಿನ್ನೆಲೆಯಲ್ಲಿ ಮನೆ ಬೇಡಿಕೆ ಸಮೀಕ್ಷೆಯನ್ನು ಆನ್‌ಲೈನ್‌ & ಆಫ್‌ಲೈನ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ. * ನಾಗರೀಕರು ಸಮೀಕ್ಷೆಯಲ್ಲ, ನೀಡಲಾಗುವ ಸಲಹೆಗಳನ್ನು ಕ್ರೋಢೀಕರಿಸಿ ನಾಗರೀಕರ ಅನುಕೂಲಕ್ಕೆ ತಕ್ಕಂತೆ ಮನೆ ನಿರ್ಮಿಸಲು ಸಹಕಾರ ನೀಡಲು ವಿನಂತಿಸಿದೆ. “ಬನ್ನಿ ಸಮೀಕ್ಷೆಯಲ್ಲಿ ಪಾಲ್ಗೊ ಯೋಜನೆ ಯಶಸ್ವಿಗೊಆಸಿ, ಮೈಸೂರಿನ ಕನಸನ್ನು ನನಸಾಗಿಸಿಕೊಳ್ಳಿ”. ಗುಂಪು ಮನೆ ಯೋಜನೆ ನಿರ್ಮಿಸಲು ಉದ್ದೇಶಿಸಿರುವ ಬಡಾವಣಿಗಳು : ವಿಜಯನಗರ, ದಟ್ಟಗಳ್ಳಿ, ಸಾತಗಳ್ಳಿ.ಮನೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ. ಆನ್‌ಲೈನ್‌ನಲ್ಲಿ ಬೇಡಿಕೆ ಸಮೀಕ್ಷೆಗೆ ಭಾಗವಹಿಸಲು ಗೂಗಲ್ ಪ್ಲೇಸ್ಟೋರ್ / ಇಪಲ್ ಸ್ಟೋರ್‌ನಲ್ಲಿ ಮೊಬೈಲ್ ಇ , ಮಾಡಿಕೊಳ್ಳಿ, ಮನೆ ಬೇಡಿಕೆ ಸಮೀಕ್ಷೆಗೆ ನೋಂದಾಯಿಸಿಕೊಳ್ಳಿ ಆಫ್‌ಲೈನ್‌ನಲ್ಲಿ ಮುಂದು ಕಛೇರಿಯಿಂದ ನಿಗದಿತ ನಮೂನೆ ಪಡೆದು, ಭರ್ತಿಮಾಡಿ, ಹಿಂತಿರುಗಿಸಲು ಕೋರಿದೆ. ಮನೆ ಬೇಕಾದರೆ ತಡವೇಕೆ? ಇಂದೇ ನೋಂದಾಯಿಸಿ ನಮ್ಮ ಸಂಪರ್ಕ ..., @. ಹೆಚ್ಚಿನ ಮಾಹಿತಿಗಾಗಿ: ಕಛೇರಿ ದೇಶೆಯಲ್ಲಿ ಈ ಕೆಳಕಂಡ ಹರಾಜು ಶಾಖೆಯ ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಿ ಮೊಬೈಲ್ ಹಾಗೂ ವಾಟ್ಸ್‌ಆಪ್ : 88840007501 888400075218884000753 ಮೊಬೈಲ್ : 8884000791 / 8884000794