ನಟ ದರ್ಶನ್ ಹಾಗೂ ಸಹಚರರ ಪರೀಕ್ಷೆಗೆ ಮುಂದಾದ ಪೊಲೀಸರು..! , , . , ಬೆಂಗಳೂರು, ಜೂ.19,2024: (.. ) ಚಿತ್ರ ನಟಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುವ ಮೂಲಕ ಕೆಂಗಣ್ಣಿಗೆ ಗುರಿಯಾಗಿ ಹತ್ಯೆಗೀಡಾದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳ ಪತ್ತೆಗೆ ಇದೀಗ ಪೊಲೀಸರು ಮತ್ತೊಮ್ಮೆ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಆರೋಪವೆಸಗಿದವರಿಗೆ ಶಿಕ್ಷೆ ಕೊಡಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಸಾಕ್ಷಿಗಳನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಪೊಲೀಸರು, ನಟ ದರ್ಶನ್ ಸೇರಿದಂತೆ 9 ಮಂದಿ ಆರೋಪಿಗಳ ಡಿಎನ್ಎ ಪರೀಕ್ಷೆಗೆ ಮುಂದಾಗಿದ್ದಾರೆ. ಈ ಸಲುವಾಗಿ ಇಂದು ಆರೋಪಿಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆ ತರಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಘಟನ ಸ್ಥಳದಲ್ಲಿ ದೊರತೆ ರಕ್ತದ ಕಲೆಗಳು, ಕೊದಲು ಹಾಗೂ ಇತರೆ ಜೈವಿಕ ಸಾಕ್ಷ್ಯಗಳ ಪತ್ತೆ ಹಾಗೂ ಹೊಂದಾಣಿಕೆಗೆ ಈ ಪರೀಕ್ಷೆ ನೆರವಾಗಲಿದೆ. ಡಿಎನ್‌ ಎ ಪರೀಕ್ಷೆ ಫಲಿತಾಂಶದ ಆಧಾರದ ಮೇಲೆ ಕೃತ್ಯದಲ್ಲಿ ಭಾಗವಹಿಸಿದ್ದವರ ಬಂಡವಾಳ ಬಯಲಿಗೆ ಬರಲಿದೆ. ಪರೀಕ್ಷೆಯ ಪ್ರಯೋಜನ, ಬಳಸುವ ಕಾರಣಗಳನ್ನು ಗಮನಿಸೋಣ: ಅದು ಯಾವ ಪರಿಸ್ಥಿತಿಯಲ್ಲಾದರೂ, ಪರೀಕ್ಷೆಯ ಫಲಿತಾಂಶವು ನ್ಯಾಯದ ಮಾರ್ಗದರ್ಶಕವಗಿ ಕಾರ್ಯನಿರ್ವಹಿಸುತ್ತದೆ. : , , , , : , . , , . , , . , .