ಪುರುಷರ ಟಿ20 ವಿಶ್ವಕಪ್ ಪಂದ್ಯಾವಳಿ ಧ್ಯೇಯಗೀತೆ ಬಿಡುಗಡೆ ಬೆಂಗಳೂರು, ಸೆಪ್ಟೆಂಬರ್ 24, 2021 (..):ಪುರುಷರ ಟಿ20 ವಿಶ್ವಕಪ್‌ ಪಂದ್ಯಾವಳಿಯ ಅಧಿಕೃತ ಧ್ಯೇಯಗೀತೆ ಬಿಡುಗಡೆ ಮಾಡಲಾಗಿದೆ. ವಿರಾಟ್‌ ಕೊಹ್ಲಿ, ಕೈರನ್‌ ಪೊಲಾರ್ಡ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌ ಮತ್ತು ರಶೀದ್‌ ಖಾನ್‌ ಅವರ ಆಯನಿಮೇಟೆಡ್‌ “ಅವತಾರ್‌ ಗಮನ ಸೆಳೆಯುತ್ತಿದೆ. ವಿರಾಟ್‌ ಕೊಹ್ಲಿ, ಕೈರನ್‌ ಪೊಲಾರ್ಡ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌ ಮತ್ತು ರಶೀದ್‌ ಖಾನ್‌ ಒಳಗೊಂಡಿರುವುದು ವೀಡಿಯೋದ ವಿಶೇಷವಾಗಿದೆ. “ಲೈವ್‌ ದಿ ಗೇಮ್’ ಎಂದು ಹೆಸರಿಸಲಾದ ಈ ಗೀತೆಯನ್ನು ಬಾಲಿವುಡ್‌ ಸಂಗೀತ ನಿರ್ದೇಶಕ ಅಮಿತ್‌ ತ್ರಿವೇದಿ ರಚಿಸಿದ್ದಾರೆ. : ’ T20