ತಜ್ಞರು ಒಪ್ಪಿದ್ರೆ 1 ರಿಂದ 5ನೇ ತರಗತಿ ಆರಂಭ- ಶಿಕ್ಷಣ ಸಚಿವ ಬಿ.ಸಿ ನಾಗೇಶ್. ಚಿಕ್ಕಬಳ್ಳಾಪುರ,ಸೆಪ್ಟಂಬರ್,14,2021(..):ತಜ್ಞರು ಒಪ್ಪಿಗೆ ನೀಡಿದರೇ ರಾಜ್ಯದಲ್ಲಿ 1 ರಿಂದ 5ನೇ ತರಗತಿ ಪುನಾರಂಭ ಮಾಡಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಇಂದು ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ ನಾಗೇಶ್, 1.ರಿಂದ 5ನೇ ತರಗತಿ ಶಾಲೆ ಆರಂಭಕ್ಕೆ ತಯಾರಿ ಮಾಡಿಕೊಂಡಿದ್ದೇವೆ. ಮಕ್ಕಳು ಹೇಗೆ ನಿಯಮ ಪಾಲಿಸುತ್ತಾರೆ ಎಂಬ ಭಯವಿದೆ. ಈ ವಿಚಾರದ ಬಗ್ಗೆ ತಜ್ಞರ ಜತೆ ಚರ್ಚಿಸಲಾಗುತ್ತದೆ. ತಜ್ಞರು ಒಪ್ಪಿದ್ರೆ ಶಾಲೆ ಆರಂಭ ಮಾಡುತ್ತೇವೆ ಎಂದರು. ಇನ್ನು ಆಫ್ ಲೈನ್, ಆನ್ ಲೈನ್ ತರಗತಿ ಕಡ್ಡಾಯವಾಗಿದೆ ಎಂದು ಸಚಿವ ಬಿಸಿ ನಾಗೇಶ್ ತಿಳಿಸಿದರು. ಕೊರೋನಾ 3ನೇ ಅಲೆ ನಡುವೆ ರಾಜ್ಯದಲ್ಲಿ ಹಂತ ಹಂತವಾಗಿ ಅಂದರೆ ಮೊದಲು 9,10, ಮತ್ತು ಪಿಯು ತರಗತಿಗಳನ್ನ ಆರಂಭಿಸಲಾಗಿತ್ತು. ನಂತರ 6ರಿಂದ 8ನೇ ತರಗತಿ ಆರಂಭ ಮಾಡಲಾಗಿದೆ. … 1st 5th : .. , 14, 2021 (..): .. 1st 5th . , . “, . ,” . , . 9th, 10th, 3rd . 6th 8th .: / .. / / 1st 5th / / / : –- 1st 5th - - - .