‘ಲವ್ ಮಾಕ್ಟೇಲ್​ 2’ ರಿಲೀಸ್​ ಯಾವಾಗ ? ಉತ್ತರ ಕೊಟ್ಟ ಮಿಲನಾ-ಕೃಷ್ಣ ಬೆಂಗಳೂರು, ಸೆಪ್ಟೆಂಬರ್ 11, 2021 (..):‘ಲವ್ ಮಾಕ್ಟೇಲ್​ 2’ ರಿಲೀಸ್​ ಯಾವಾಗ ಎಂಬ ಪ್ರಶ್ನೆಗೆ ಡಾರ್ಲಿಂಗ್​ ಕೃಷ್ಣ ಹಾಗೂ ಮಿಲನಾ ನಾಗರಾಜ್​ ಉತ್ತರ ನೀಡಿದ್ದಾರೆ. ಕೃಷ್ಣ ನಟನೆಯ ‘ಲವ್ ಮಿ ಆರ್ ಹೇಟ್ ಮೀ’ ಸಿನಿಮಾ ಮುಹೂರ್ತ ಕಾರ್ಯಕ್ರಮದಲ್ಲಿ ಈ ಸ್ಟಾರ್ ದಂಪತಿ ಬಹುನಿರೀಕ್ಷೆ ಸಿನಿಮಾ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಡಾರ್ಲಿಂಗ್​ ಕೃಷ್ಣ ಹಾಗೂ ಮಿಲನಾ ನಾಗರಾಜ್​ ಒಟ್ಟಾಗಿ ನಟಿಸಿದ ‘ಲವ್​ ಮಾಕ್ಟೇಲ್​’, ಇದರ ‘ಲವ್ ಮಾಕ್ಟೇಲ್​ 2’ ರೆಡಿ ಆಗುತ್ತಿದೆ. ಚಿತ್ರದ ಶೂಟಿಂಗ್ ಜತೆಗೆ ಕೆಲ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸಾಗುತ್ತಿವೆ. ಎಲ್ಲ ಅಂದುಕೊಂಡಂತೆ ಆದರೆ ಚಿತ್ರ ಶೀಘ್ರವೇ ಬಿಡುಗಡೆಯಾಗಲಿದೆ ಎಂದು ಮಿಲನಾ-ಕೃಷ್ಣ ಜೋಡಿ ಮಾಹಿತಿ ಹಂಚಿಕೊಂಡಿದೆ. : ‘ 2’ ? -