ಭ್ರಷ್ಟಾಚಾರ ಆರೋಪ: ತನಿಖೆಗೆ ಸಿದ್ಧ ಎಂದ ಸಚಿವ ಬಿಸಿ ಪಾಟೀಲ್. ಚಿತ್ರದುರ್ಗ,ಸೆಪ್ಟಂಬರ್,11,2021(..):ಕೃಷಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ತಮ್ಮ ವಿರುದ್ಧ ದೂರು ಹಿನ್ನೆಲೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್, ಈ ಕುರಿತು ತನಿಖೆಗೆ ಸಿದ್ಧ ಎಂದಿದ್ದಾರೆ. ಚಿತ್ರದುರ್ಗದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಬಿಸಿ ಪಾಟೀಲ್, ನನ್ನ ವಿರುದ್ಧದ ದೂರು ದುರುದ್ದೇಶಪೂರಿತ. ಏಜೇಂಟರನ್ನ ದೂರವಿಟ್ಟಾಗ ಈ ರೀತಿ ದೂರು ಸಹಜ. ಭ್ರಷ್ಟಚಾರ ಆರೋಪದ ಬಗ್ಗೆ ತನಿಖೆಗೆ ಸಿದ್ಧ ಎಂದು ತಿಳಿಸಿದರು. ಕೃಷಿ ಇಲಾಖೆಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ಸಿದ್ಧರಾಮಯ್ಯ ವಿರುದ್ಧವೂ ಆರೋಪ ಕೇಳಿ ಬಂದಿರಲಿಲ್ಲವೇ. ಅವರ ವಿರುದ್ಧದ ಆರೋಪ ನಿಜ ಆಯ್ತಾ..? ಹೀಗಾಗಿ ನಾನು ಯಾವುದೇ ತನಿಖೆಗೆ ಸಿದ್ಧ ಎಂದರು. … : .. , 11, 2021 (..): , .. . . “ . , ,” .“ . . ? ,” .: / / .. : –- –