ಮೈಸೂರು ವಿವಿ ; ರಾಜ್ಯದಲ್ಲೇ ರ್ಯಾಂ’ ’…! ಮೈಸೂರು, ಸೆ.09, 2021 : (.. ) ದೆಹಲಿಯ ಎನ್‌ಐಆರ್‌ಎಫ್ (ನ್ಯಾಷನಲ್ ಇನ್ಸ್ ಟ್ಯೂಷನಲ್ ರ್ಯಾಂಕಿಂಗ್ ಫ್ರೇಮ್‌ ವರ್ಕ್- ) ಪ್ರತಿವರ್ಷದಂತೆ ಈ ವರ್ಷವೂ ದೇಶದ ವಿಶ್ವವಿದ್ಯಾನಿಲಯಗಳ ರ್ಯಾಂಕಿಂಗ್ ಪ್ರಕಟಿಸಿದ್ದು, ಶತಮಾನ ಪೂರೈಸಿರುವ ಮೈಸೂರು ವಿಶ್ವವಿದ್ಯಾಲಯಕ್ಕೆ ಈ ಬಾರಿ 19ನೇ ರ್ಯಾಂಕ್ ದೊರೆತಿದೆ. 2019ರಲ್ಲಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ 54ನೇ ರ್ಯಾಂಕ್ ಸಿಕ್ಕಿತ್ತು. 2020ರಲ್ಲಿ 27ನೇ ರ್ಯಾಂಕ್ ಸಿಕ್ಕಿತ್ತು. ಆದರೆ, ಈ ವರ್ಷ 8 ಸ್ಥಾನವನ್ನು ಜಿಗಿದಿರುವ ಮೈಸೂರು ವಿಶ್ವವಿದ್ಯಾಲಯ, ಯೂನಿರ್ಸಿಟಿ ವಿಭಾಗದಲ್ಲಿ 19ನೇ ರ್ಯಾಂಕ್ ಪಡೆದುಕೊಂಡಿದೆ. ಸೆಪ್ಟೆಂಬರ್ ತಿಂಗಳ ಎರಡನೇ ವಾರದಲ್ಲಿ ಮೈಸೂರು ವಿವಿಗೆ ನ್ಯಾಕ್ ( )ಕಮಿಟಿ ಭೇಟಿ ನೀಡುತ್ತಿದ್ದು, ಈ ಸಮಯದಲ್ಲಿ 19ನೇ ರ್ಯಾಂಕ್ ಸಿಕ್ಕಿರುವುದು ಆಶಾದಾಯಕ ಬೆಳವಣಿಗೆ ಆಗಿದೆ. ಓವರ್ ಆಲ್ ವಿಭಾಗದಲ್ಲಿ ಮೈಸೂರು ವಿವಿ 34ನೇ ರ್ಯಾಂಕ್ ಪಡೆದುಕೊಂಡಿದೆ. ಕಳೆದ ಬಾರಿ ಓವರ್ ಆಲ್‌ನಲ್ಲಿ 47ನೇ ಸ್ಥಾನ ಲಭಿಸಿತ್ತು. ‘‘ಮೈಸೂರು ವಿಶ್ವವಿದ್ಯಾಲಯ ದೆಹಲಿಯ ಎನ್‌ಆರ್‌ಎಫ್ ಪ್ರಕಟಿಸಿದ ರ್ಯಾಂಕಿಂಗ್‌ನಲ್ಲಿ ವಿವಿಗಳ ವಿಭಾಗದಲ್ಲಿ 19ನೇ ಸ್ಥಾನ ಪಡೆದುಕೊಂಡಿದೆ. ಓವರ್ ಆಲ್ ಕ್ಯಾಟಗೆರಿಯಲ್ಲಿ 34ನೇ ಸ್ಥಾನ ಪಡೆದಿದೆ. ಇದು ನಿಜಕ್ಕೂ ಸಂತಸದ ವಿಷಯ. ಸತತ ಮೂರು ವರ್ಷ ಐವತ್ತರೊಳಗೆ ಸ್ಥಾನ ಪಡೆದರೆ ವಿವಿಗೆ ಗ್ರ್ಯಾಂಟ್ ಬರಲು ಸಹಕಾರಿಯಾಗುತ್ತದೆ. ಅಲ್ಲದೆ, ನ್ಯಾಕ್ ರ್ಯಾಂಕ್ ಅನ್ನು ಉತ್ತಮ ಪಡಿಸಿಕೊಳ್ಳಬಹುದು. ವಿವಿಯ ಎಲ್ಲಾ ಬೋಧಕ-ಬೋಧಕರೇತರರು, ಆಡಳಿತ ವಿಭಾಗದವರು ಸೇರಿದಂತೆ ಎಲ್ಲರ ಶ್ರಮದಿಂದ ಈ ರ್ಯಾಂಕ್ ಸಾಧ್ಯವಾಗಿದೆ,’’ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಜಸ್ಟ್ ಕನ್ನಡಕ್ಕೆ ತಿಳಿಸಿದ್ದಾರೆ. : ------. 19th 34th () . 9th , 2021. . - – , (); (); (); (); (). , , , , . . () 2015. – ‘’, ‘’, ‘’, ‘’ . . , .., 2020, 27th 47th . . . , , , , , , , - .